Ticker

6/recent/ticker-posts

Ad Code

Responsive Advertisement

ಕನ್ನಡ ಹಾಗೂ ಆಂಗ್ಲದಲ್ಲಿ ಡಿಪ್ಲೊಮಾ ಮಾದರಿಯ ಕಂಪ್ಯೂಟರ್ ತಂತ್ರಜ್ಞಾನ ಪೂರ್ಣಾವಧಿ ತರಬೇತಿ

 *ಕರೋನಾ ಕಾಲದಲ್ಲಿಯೂ ಕೂಡ ಜೀವದ ಹಂಗು ತೊರೆದು ಸಾಮಾಜಿಕ ಬದ್ಧತೆಯಾಗಿ* 

ನಿರುದ್ಯೋಗಿ ಅಭ್ಯರ್ಥಿಗಳಿಗೆ, ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ವಯಸ್ಕರಿಗೂ, ಉದ್ಯೋಗಿಗಳಿಗೂ ಎಲ್ಲಾ ಸ್ಥರದ ಸಾರ್ವಜನಿಕರಿಗೆ ಔದ್ಯೋಗಿಕ ನೆಲೆಗಟ್ಟು ಒದಗಿಸಲು ಉದ್ಯೋಗ ಅವಲಂಬಿತ ಕನ್ನಡ ಹಾಗೂ ಆಂಗ್ಲದಲ್ಲಿ ಡಿಪ್ಲೊಮಾ ಮಾದರಿಯ ಕಂಪ್ಯೂಟರ್ ತಂತ್ರಜ್ಞಾನ ಪೂರ್ಣಾವಧಿಯ  ತರಬೇತಿಯನ್ನು ಬೆಂಗಳೂರಿನ ಹೃದಯಭಾಗ ಮಲ್ಲೇಶ್ವರಂನಲ್ಲಿ ನೆಲೆಗೊಂಡಿರುವ ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ (Kannada Computer Free Training Centre) ನಲ್ಲಿ ದೊರಕಿಸಲಾಗುತ್ತಿದೆ.

ಇಲ್ಲಿ ಕಳೆದ 20 ವರ್ಷಗಳಿಂದ 40 ಸಾವಿರಕ್ಕೂ ಹೆಚ್ಚು ಜನರು ಉಪಯೋಗ ಪಡೆದುಕೊಂಡಿದ್ದಾರೆ. 

ಕನ್ನಡ ತಂತ್ರಾಂಶ ಅನುಷ್ಠಾನಗೊಳಿಸಲು ಔದ್ಯೋಗಿಕ ನೆಲಗಟ್ಟು ಒದಗಿಸಲು ಸ್ಥಾಪಿಸಿದ ಕರ್ನಾಟಕದ ಪ್ರಪ್ರಥಮ ಸಂಸ್ಥೆ ಇದು. 

       *ಮುಂದಿನ ಜೀವನ ನಿರೂಪಿಸಿಕೊಳ್ಳಲು ಹಾಗೂ ಕರೋನಾ ಸಂದರ್ಭ ಉಂಟಾಗಿರುವ  ಆರ್ಥಿಕ ಹಾಗೂ ಔದ್ಯೋಗಿಕ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ ಇಲ್ಲಿನ ಕಲಿಕೆ ಕನ್ನಡದಲ್ಲಿ ನುಡಿ ತಂತ್ರಾಂಶ, ಹಾಗೂ M.S.Office (M S Word, M S Power point, MS Excel) Page Maker, Corel Draw, Graphic and Designs, Internet ಹಾಗೂ Tally* ಉಚಿತ ದೊರಕಿಸುವ ಈ ತರಬೇತಿಗೆ ಇತರೆ ಬೇರೆ ಬೇರೆ ಖಾಸಗಿಯಾಗಿ ಕಲಿಯಲು 25 ಸಾವಿರದವರೆವಿಗೂ ಖರ್ಚಾಗುತ್ತದೆ ಇಲ್ಲಿ ಉಚಿತವಾಗಿರುತ್ತದೆ. ತಾವೂ ಬನ್ನಿ ಸೇರಿಕೊಳ್ಳಿ ತಮ್ಮವರನ್ನು ಜೊತೆಗೆ ಕರೆತನ್ನಿ ಸ್ನೇಹಿತರು ಬಂಧುಬಳಗ ಅಕ್ಕಪಕ್ಕ ನೆರೆಹೊರೆಯವರಿಗೂ ತಿಳಿಸಿ ಸದುಪಯೋಗ ಪಡಿಸಿಕೊಳ್ಳಿರಿ. ನೇರವಾಗಿ ಬಂದು ಸೇರಿಕೊಳ್ಳಲು ಅವಕಾಶವಿದೆ ಈ E-mail ಹಾಗೂ What's App ಮೂಲಕ ದಾಖಲೆಗಳನ್ನು ಸಲ್ಲಿಸಿ ನೊಂದಾಯಿಸಿಕೊಳ್ಳಿರಿ 

ಸಂಪರ್ಕಿಸುವ ವಿಳಾಸ: 

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ

Kannada Computer Free Training Centre

6ನೇ ಅಡ್ಡರಸ್ತೆ,  5 ಹಾಗೂ 6ನೇ ಮುಖ್ಯ ರಸ್ತೆ ಮಧ್ಯ ಡಾ.ಹೋ.ಶ್ರೀನಿವಾಸಯ್ಯ ರಸ್ತೆ  (ICICI BANK ಹಿಂಭಾಗದ ರಸ್ತೆ) ಜಯ ಅಪಾರ್ಟ್‌ಮೆಂಟ್ ಪಕ್ಕ, BBMP GYM ಹತ್ತಿರ, ಮಲ್ಲೇಶ್ವರಂ, ಬೆಂಗಳೂರು- 560003, ದೂರವಾಣಿ: 080 23561966.

E-mail: Kannadacomputer.03@gmail.com

ದಾಖಲೆಗಳನ್ನು ಕಳಿಸಲು ಮಾತ್ರ..

What's App No: 9964075157

Post a Comment

0 Comments

Ad Code

Responsive Advertisement