ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟರು ಅವರು ಇಂದು ಮಹಾಲಕ್ಷ್ಮೀ ಲೇಔಟ್ ನ ಮುಖಂಡರು, ಹಾಗೂ ರಾಜ್ಯ ಮಜ್ದೂರ್ ಹಿಂದ್ ಸಂಘದ ಅಧ್ಯಕ್ಷರಾದ ಆರ್ ವಿ ಹರೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು
ಈ ಸಂದರ್ಭದಲ್ಲಿ ನಂದಿನಿ ಲೇಔಟ್ ಬಿಜೆಪಿ ವಾರ್ಡ್ ಅಧ್ಯಕ್ಷ ರಾದ ಲೋಕೇಶ್, ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ರಾದ ಭಾಸ್ಕರ್, ಬಿಜೆಪಿ ಮುಖಂಡರಾದ ಕಣ್ಣನ್, ಗೋವಿಂದಯ್ಯ, ಪ್ರಸನ್ನ,ಹಾಗೂ ಹಲವರು ಉಪಸ್ಥಿತರಿದ್ದರು..

0 Comments