ಬಳ್ಳಾರಿ, ಜು.18: ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಭಾರತೀಯ ಜನತಾ ಪಾರ್ಟಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ.ಟಿ ರವಿ ರವರ ಜನ್ಮದಿನದ ಅಂಗವಾಗಿ ಎಸ್.ಸಿ. ಮೋರ್ಚಾ ವತಿಯಿಂದ ಇಂದು ಬೆಳಿಗ್ಗೆ 8:30 ಕ್ಕೆ ಹಣ್ಣು, ಬ್ರೇಡ್, ಹಾಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಮೋಕಾ, ನಗರ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ, ಪ್ರದಾನ ಕಾರ್ಯದರ್ಶಿ ರಾಮಾಂಜಿನಿ, ಪಾಲಿಕೆ ಸದಸ್ಯರು ಕೆ.ಎಸ್.ಅಶೋಕ್ ಕುಮಾರ್, ನಗರ ಉಪಾಧ್ಯಕ್ಷ ಕೇದಾರಸ್ವಾಮಿ, ಎಸ್ಸಿ ಮೋರ್ಚಾ ಅದ್ಯಕ್ಷರು ಇ. ರಾಜೇಶ್, ಕೇದಾರ ನಾಥ, ಗಜೇಂದ್ರ, ಚಿನ್ನು ಮಲ್ಲಿಕಾರ್ಜುನ, ಷಣ್ಮುಖ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.

0 Comments