ಬೆಂಗಳೂರು: ಪಾಂಡಿಚೇರಿಯ ನೂತನ ಸರಕಾರದ ಸಚಿವರು ಮತ್ತು ಶಾಸಕರು ಸೇರಿ 11 ಜನ ಚುನಾಯಿತ ಸದಸ್ಯರು 6-7-2021ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡಲಿದ್ದಾರೆ.
ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರು ಮತ್ತು ಪಕ್ಷದ ಪಾಂಡಿಚೇರಿಯ ಉಸ್ತುವಾರಿಗಳೂ ಆದ ಶ್ರೀ ನಿರ್ಮಲ್‍ಕುಮಾರ್ ಸುರಾಣ ಮತ್ತು ಪಕ್ಷದ ಮುಖಂಡರು ಸನ್ಮಾನಿಸಲಿದ್ದಾರೆ.

0 Comments