Ticker

6/recent/ticker-posts

Ad Code

Responsive Advertisement

ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ

ಬಳ್ಳಾರಿ, ಜು.09: ಬಳ್ಳಾರಿ ನಗರದ 39 ನೆಯ ವರ‍್ಡಿನ ಸಂಜಯಗಾಂಧಿ ನಗರದ ದಯಾಕೇಂದ್ರದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ರಾಬಕೋ ಹಾಲು ಒಕ್ಕೂಟದ ನರ‍್ದೇಶಕ ವೀರಶೇಖರರೆಡ್ಡಿ,ಮಾಜಿ ಪಾಲಿಕೆ ಸದಸ್ಯ ಶ್ರೀ ರಾಜು ಬಾಲರಾಜ್,ಮುಖಂಡರಾದ ಗುಮ್ಮನೂರ್ ಜಗನ್ನಾಥ(ಜಗನ್), ಕೃಷ್ಣ ರೆಡ್ಡಿ, ಬಿಎಸ್‌ಎನ್ ಎಲ್ ತಿಪ್ಪೇಸ್ವಾಮಿ, ಪ್ರತಾಪ್ ರೆಡ್ಡಿ,ಎಚ್.ಡಿ.ಗೋವಿಂದರಾಜು,ಶಿವಾನಂದ ಹಾಗೂ ದಯಾಕೇಂದ್ರ ನಿವಾಸಿಗಳು ಇತರರು ಇದ್ದರು.


Post a Comment

0 Comments

Ad Code

Responsive Advertisement