ಬಳ್ಳಾರಿ ಜುಲೈ 01. ಸಿರುಗುಪ್ಪದ ಬಿಜೆಪಿ ಕಾರ್ಯಾಲಯದಲ್ಲಿ 01/07/2021 ರಂದು ಕಾನೂನು ಪ್ರಕೋಷ್ಠ ಕಾರ್ಯಕಾರಿಣಿ ಸಭೆಯನ್ನ, ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕರು ಎಸ್. ಎಸ್. ಮಿಟ್ಟಲ್ ಕೋಡ್ ರವರು ಸಭೆಯನ್ನ ತೆಗೆದುಕೊಂಡಿದ್ದರು.
ಈ ಸಭೆಯಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಂಡ್ರಾಳ್ ಮಲ್ಲಿಕಾರ್ಜುನ, ಕಾನೂನು ಪ್ರಕೋಷ್ಠ ರಾಜ್ಯ ಸದಸ್ಯರು ಬಿ. ಟಿ. ದಯಾನಂದ ಸರ್, ತಾಲೂಕು ಕಾನೂನು ಪ್ರಕೋಷ್ಠ ಸಂಚಾಲಕರು ಪಕ್ಕೀರಯ್ಯ,ಕಾನೂನು ಪ್ರಕೋಷ್ಠ ಜಿಲ್ಲಾ ಸದಸ್ಯರು
ತಿರುಮಲ ಸರ್,ವಕೀಲರು, ಯು, ವೆಂಕೋಬ, ಶಿವಕುಮಾರ್ ಸ್ವಾಮೀ, ಮಹೇಶ್, ಮಂಜುನಾಥ, ಪ್ಯಾಟೆ ಗೌಡ,ಬಾಬು ಸಾಹೇಬ್,ರುದ್ರಪ್ಪ ಇನ್ನು ಇತರರು ಉಪಸ್ಥಿತರಿದ್ದರು.

0 Comments