ಬಳ್ಳಾರಿ ಜುಲೈ 09. ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ ಟಿ.ಹೆಚ್ ಸುರೇಶ್ ಬಾಬುರವರನ್ನು ಬಾದನಹಟ್ಟಿ, ಹೊನ್ನಳ್ಳಿ, ರಾಮಸಾಗರ, ಶ್ರೀಧರಗಡ್ಡೆ, ಓರ್ವಾಯಿ,ಎಮ್ಮಿಗನೂರು, ಕಂಪ್ಲಿ ಗ್ರಾಮಗಳ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಭೇಟಿ ಮಾಡಿ ತಮ್ಮ ಕುಂದು ಕೊರತೆಗಳನ್ನು ಹಾಗು ಸಮಸ್ಯೆಗಳನ್ನು ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಹಾಗು ಕಾರ್ಯಕರ್ತರು ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ರಾಮುಲು ಹಾಗೂ ರಾಯಚೂರು ಜಿಲ್ಲೆಯ ಮಾಜಿ ಸಂಸದರು ಪಕೀರಪ್ಪ ಅವರನ್ನು ಬೇಟಿ ಮಾಡಿದರು.

0 Comments