Ticker

6/recent/ticker-posts

Ad Code

Responsive Advertisement

BELLARY : ಒಳಚರಂಡಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಬಳ್ಳಾರಿ ಜುಲೈ 05. ನಗರದ 34ನೆ ವರ‍್ಡಿನ ವಿದ್ಯಾನಗರ ಪಶ್ಚಿಮ, ಮಹಾಲಕ್ಷ್ಮಿ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ  ಒಳಚರಂಡಿ ಕಾಮಗಾರಿಯನ್ನು ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಭೂಮಿಪೂಜೆ ಮಾಡಿ ಚಾಲನೆ ನೀಡಿದರು. 

ಕಾರ‍್ಯಕ್ರಮದಲ್ಲಿ ಭಾಜಪ ನಗರಾಧ್ಯಕ್ಷರು  ವೆಂಕಟೇಶ್ವರ, ಮಹಾನಗರಪಾಲಿಕೆ ಸದಸ್ಯರಾದ ಮೊತ್ಕರ್ ಶ್ರೀನಿವಾಸ್, ಕೋನಂಕಿ ತಿಲಕ್, ಪಟ್ಟಾಭಿ, ಗಾಲಿ ಸೋಮಶೇಖರ ರೆಡ್ಡಿ ಅಭಿಮಾನಿ ಸಂಘದ ಅಧ್ಯಕ್ಷ  ಪ್ರತಾಪ್ ರೆಡ್ಡಿ, ಶ್ರೀಧರ ,ಪ್ರಶಾಂತ್ ಶೆಟ್ಟಿ,ವೀರೇಶ  ಹಾಗು ಕಾರ‍್ಯರ‍್ತರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement