1. ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರರ‍್ಸ್ ದತ್ತಿ : ನಗದು ಪ್ರಶಸ್ತಿ ರೂ. 10,000/-
ಬಹುಮಾನಿತ ಕೃತಿ : ಆರೋಗ್ಯ ಎಂದರೇನು?
ಲೇಖಕರು : ಡಾ. ಎಸ್.ಪಿ. ಯೋಗಣ್ಣ
2. ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ : ನಗದು ಪ್ರಶಸ್ತಿ ರೂ. 10,000/-
ಬಹುಮಾನಿತ ಕೃತಿ : ದೇವರ ದಾಸಿಮಯ್ಯ-ಮರುಚಿಂತನೆ ಲೇಖಕರು : ಡಾ. ವಾಸುದೇವ ಬಡಿಗೇರ
3. ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ‘ಅನುವಾದ ಸಾಹಿತ್ಯಕ್ಕಾಗಿ’ : ನಗದು ಪ್ರಶಸ್ತಿ ರೂ. 10,000/-
ಬಹುಮಾನಿತ ಕೃತಿ : ಕೆಂಪು ಮುಡಿಯ ಹೆಣ್ಣು
ಲೇಖಕರು : ಶ್ರೀ ಓ.ಎಲ್. ನಾಗಭೂಷಣಸ್ವಾಮಿ
4. ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ : ನಗದು ಪ್ರಶಸ್ತಿ ರೂ. 7,500/-
ಬಹುಮಾನಿತ ಕೃತಿ : ದಶರತ್ನಗಳು
ಲೇಖಕರು : ಶ್ರೀ ಎಸ್.ಬಿ. ಮುನ್ನೊಳ್ಳಿ
5. ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ : ನಗದು ಪ್ರಶಸ್ತಿ ರೂ. 6,000/-
ಬಹುಮಾನಿತ ಕೃತಿ : ವಿದೇಶಗಳಲ್ಲಿ ಜೈನ ಧರ್ಮ
ಲೇಖಕರು : ಪ್ರೊ. ಜೀವಂಧರಕುಮಾರ್ ಹೋತಪೇಟಿ
6. ವಸುದೇವ ಭೂಪಾಲಂ ದತ್ತಿ :
ಕಾದಂಬರಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ದಂದುಗ
ಲೇಖಕರು : ಶ್ರೀ ಅಮರೇಶ ನುಗಡೋಣಿ
ಸಣ್ಣಕತೆ : ನಗದು ಪ್ರಶಸ್ತಿ ರೂ. 3,000/-
ಬಹುಮಾನಿತ ಕೃತಿ : ಶಿಸ್ತು ಮತ್ತು ಇತರ ಕಥೆಗಳು
ಲೇಖಕರು : ಶ್ರೀ ಶರತ್ ಕಲ್ಕೋಡ್
ಮಕ್ಕಳ ಸಾಹಿತ್ಯ ಕೃತಿ : ನಗದು ಪ್ರಶಸ್ತಿ ರೂ. 2,000/-
ಬಹುಮಾನಿತ ಕೃತಿ : ಅಮ್ಮ ಮತ್ತು ಮೇಡಂ
ಲೇಖಕರು : ಜೀನಹಳ್ಳಿ ಸಿದ್ಧಲಿಂಗಪ್ಪ
ವೈಚಾರಿಕ ಕೃತಿ : ನಗದು ಪ್ರಶಸ್ತಿ ರೂ. 2,000/-
ಬಹುಮಾನಿತ ಕೃತಿ : ಬಂಡಾಯ ಸಾಹಿತ್ಯದ ವಿಭಿನ್ನ ನೆಲೆಗಳು ಲೇಖಕರು : ಡಾ. ಅಶೋಕ ನರೋಡೆ
7. ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ನಿದ್ರಾಂಗನೆಯ ಸೆಳವಿನಲ್ಲಿ
ಲೇಖಕರು : ಶ್ರಿ ಎನ್. ರಾಮನಾಥ್
8. ದಿ|| ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಮುಟ್ಟು
ಲೇಖಕರು : ಡಾ. ಎಚ್.ಎಸ್. ಅನುಪಮ
9. ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಮಂಜೀ ಮಹದೇವನ ಗಂಜೀ ಪುರಾಣ ಲೇಖಕರು : ಶ್ರೀ ಜಿ.ಎಸ್. ಭಟ್ಟ ಸಾಗರ
10. ಶ್ರೀಮತಿ ಲಕ್ಷಿö್ಮÃದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಮನಸು ಅಭಿಸಾರಿಕೆ
ಲೇಖಕರು : ಶ್ರೀಮತಿ ಶಾಂತಿ ಕೆ. ಅಪ್ಪಣ್ಣ
11. ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಕೂರ್ಗ್ ರೆಜಿಮೆಂಟ್
ಪ್ರಕಾಶಕರು : ಮೈತ್ರಿ ಪ್ರಕಾಶನ, ಬೆಂಗಳೂರು
12. ಅಮೃತ ಮಹೋತ್ಸವ ಸಾ.ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್.ಬಸವರಾಜು ದತ್ತಿ) : ನಗದು ಪ್ರಶಸ್ತಿ
ರೂ. 5,000/-
ಬಹುಮಾನಿತ ಕೃತಿ : ಸುಬೇದಾರ ರಾಮಜಿ ಸಕ್ಪಾಲ್
ಲೇಖಕರು : ಪ್ರಭುಲಿಂಗ ನೀಲೂರೆ
13. ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು ಲೇಖಕರು : ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
14 ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಬೂಬರಾಜ ಸಾಮ್ರಾಜ್ಯ
ಲೇಖಕರು : ಶ್ರೀ ಬಿ. ಜನಾರ್ದನ ಭಟ್
15 ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಒಂಟಿ ಹಕ್ಕಿಯ ಪಯಣ
ಲೇಖಕರು : ಶ್ರೀಮತಿ ವಿನುತಾ ಹಂಚಿನಮನಿ
16. ಶ್ರೀಮತಿ ಗಂಗಮ್ಮ ಶ್ರೀ ಬಿ. ಶಿವಣ್ಣ ದತ್ತಿ : ನಗದು ಪ್ರಶಸ್ತಿ ರೂ. 5,000/-
ಬಹುಮಾನಿತ ಕೃತಿ : ಕುವೆಂಪು ಅಲಕ್ಷಿತರೆದೆಯ ದೀಪ
ಲೇಖಕರು : ಡಾ. ಎಚ್.ಎಸ್. ಸತ್ಯನಾರಾಯಣ
17. ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ : ನಗದು ಪ್ರಶಸ್ತಿ ರೂ. 2,000/-
ಬಹುಮಾನ ಕೃತಿ : ಚಮತ್ಕಾರಿ ಚಾಕ್ಲೇಟು
ಲೇಖಕರು : ಶ್ರೀ ಸೋಮು ಕುದರಿಹಾಳ
18. ಪಳಕಳ ಸೀತಾರಾಮಭಟ್ಟ ದತ್ತಿ : ನಗದು ಪ್ರಶಸ್ತಿ ರೂ. ರೂ. 2,000/-
ಬಹುಮಾನಿತ ಕೃತಿ : ಗೊಂಬೆಗೊAದು ಚೀಲ
ಲೇಖಕರು : ಶ್ರೀ ವಿಶಾಲ ಆರಾಧ್ಯ
19. ಶ್ರೀಮತಿ ಜಯಲಕ್ಷಿö್ಮ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 2,000/-
ಬಹುಮಾನಿತ ಕೃತಿ : ಒಲವೆಂಬ ಸುಂದರ ಒಗಟು
ಲೇಖಕರು : ಶ್ರೀಮತಿ ಗಿರಿಜಾರಾಜ್
20.. ದಿ|| ಗೌರಮ್ಮ ಹರ‍್ನಹಳ್ಳಿ ಕೆ. ಮಂಜಪ್ಪ ದತ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಕರೋನ ಮುಕ್ತೆಯ ಕಥನ
ಲೇಖಕರು : ಡಾ. ಕೆ.ಆರ್. ಸಂಧ್ಯಾರೆಡ್ಡಿ
21. ಶ್ರೀಮತಿ ಜಯಲಕ್ಷö್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಲಿಂಗಣ್ಣ ಕವಿಯ ವರರಮ್ಯ ರತ್ನಾಕರ ಲೇಖಕರು : ಸಂ. ಡಾ. ಕೆ. ರವೀಂದ್ರನಾಥ
22. ಜಿ.ಆರ್. ರೇವಯ್ಯ ದತ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಸಾವಿತ್ರಿಬಾಯಿ ಫುಲೆ
ಲೇಖಕರು : ಡಾ. ಚಿ.ಸಿ. ನಿಂಗಣ್ಣ
23. ಡಾ|| ಆರ್.ಜೆ. ಗಲಗಲಿ ದತ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಆರ್ತ
ಲೇಖಕರು : ಶ್ರೀ ಸಂತೋಷ ನಾಯಿಕ
24. ದಿ|| ಕಾಕೋಳು ಸರೋಜಮ್ಮ ದತ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಗೋದಾನ
ಲೇಖಕರು : ಶ್ರೀ ಶ್ರೀಕಾಂತ ಕಕ್ಕೇರಿ
25 ನಾ.ಕು. ಗಣೇಶ್ ದತ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಗಾಯಗೊಂಡವರಿಗೆ
ಲೇಖಕರು : ಶ್ರೀಮತಿ ಮಂಜುಳಾ ಹಿರೇಮಠ
26. ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತ್ತಿ : ನಗದು ಪ್ರಶಸ್ತಿ ರೂ. 1,000/- ಬಹುಮಾನಿತ ಕೃತಿ : ಬೋಳುಮರ ಹಕ್ಕಿ ಮತ್ತು ನಾನು
ಲೇಖಕರು : ಶ್ರೀ ವಿ.ಎಸ್. ಶಾನ್‌ಭಾಗ್
27. ಶ್ರೀ ಜಿ.ಎನ್. ಹೇಮರಾಜ್ ಕುಶಾಲನಗರ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 1,000/-
ಬಹುಮಾನಿತ ಕೃತಿ : ಹರಾಂನ ಕಥೆಗಳು
ಲೇಖಕರು : ಶ್ರೀ ಮುಸ್ತಾಫ ಕೆ.ಎಚ್.
28. ಮಲ್ಲಿಕಾ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ
ಲೇಖಕರು : ಶ್ರೀಮತಿ ಲತಾ ಶ್ರೀನಿವಾಸ್
29. ಅಂತರರಾಷ್ಟಿçÃಯ ಮಹಿಳಾ ವರ್ಷದ ಪ್ರಶಸ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ವೆÄÊ ಮುಚ್ಚಲೊಂದು ತುಂಡು ಬಟ್ಟೆ
ಲೇಖಕರು : ಶ್ರೀಮತಿ ಶ್ರೀದೇವಿ ಕೆರೆಮನೆ
30. ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ನುಡಿಯ ನೆರಳು
ಲೇಖಕರು : ಶ್ರೀಮತಿ ಮಂಜುಳಾ ಗೋನಾಳ
31. ಲಿಂ. ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ
ಲೇಖಕರು : ಶ್ರೀಮತಿ ನಾಗರೇಖಾ ಗಾಂವಕರ
32. ಶ್ರೀಮತಿ ನೀಲಗಂಗಾ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ದೂರ ದೇಶವೆಂಬ ಪಕ್ಕದ ಮನೆ
ಲೇಖಕರು : ಶ್ರೀಮತಿ ಕಾವ್ಯಕಡಮೆ ನಾಗರಕಟ್ಟೆ
33. ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಆಮ್ರಪಾಲಿ
ಲೇಖಕರು : ಶ್ರೀಮತಿ ಗಾಯತ್ರಿ ರಾಜ್
34. ಶ್ರೀಮತಿ ಶಾರದಾ ಆರ್. ರಾವ್ ದತ್ತಿ : ನಗದು ಪ್ರಶಸ್ತಿ ರೂ. 250/-
ಬಹುಮಾನಿತ ಕೃತಿ : ಕಥಾ ವ್ಯವಕಲನ
ಲೇಖಕರು : ಶ್ರೀಮತಿ ರೇಶ್ಮಾ ಭಟ್
35. ದಿ|| ಎಚ್. ಕರಿಯಣ್ಣ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಹೊಸ ಚಿಗುರು ಹಳೆ ಬೇರು ಲೇಖಕರು : ಶ್ರೀಮತಿ ಶಕುಂತಲಾ ಪಿ. ಹಿರೇಮಠ
36. ದಿ|| ಡಾ. ಎಚ್. ನರಸಿಂಹಯ್ಯ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಮನಸ್ಸಿಗೂ ಸೋಂಕು
ಲೇಖಕರು : ಡಾ. ಕೆ.ಎಸ್. ಪವಿತ್ರ
37 ದಿ|| ಶ್ರೀಮತಿ ಕೆ.ವಿ.ರತ್ನಮ್ಮ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಕರುಳ ಬಳ್ಳಿ ಮತ್ತು ಜೀವಕಾರುಣ್ಯ
ಲೇಖಕರು : ಶ್ರೀ ಶಿವಶಂಕರ ಸೀಗೇಹಟ್ಟಿ
38. ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ (ಪದ್ಯ ಕೃತಿ) : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಸರಹದ್ದುಗಳಿಲ್ಲದ ಭೂಮಿಯ ಕನಸು
ಲೇಖಕರು : ಶ್ರೀಮತಿ ನಿರ್ಮಲಾ ಶೆಟ್ಟರ
ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ (ಗದ್ಯ ಕೃತಿ) : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಪದ ಸೋಪಾನ
ಲೇಖಕರು : ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ
39. ಪಿ. ಶಾಂತಿಲಾಲ್ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನ ಕೃತಿ : ದಶರತ್ನಗಳು
ಲೇಖಕರು : ಶ್ರೀ ಎಸ್.ಬಿ. ಮುನ್ನೊಳ್ಳಿ
40. ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಜಾನಪದ ಬಾಗಿನ
ಲೇಖಕರು : ಡಾ. ಶ್ರೀಶೈಲ ನಾಗರಾಳ
41. ಕುಂಬಾಸ ಪ್ರಶಸ್ತಿ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಇದು ಗುಳಿಗೆ ಲೋಕವಯ್ಯ
ಲೇಖಕರು : ಡಾ. ಬಸವರಾಜ ಕುಂಬಾರ
42 ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಮರಣ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಜೀರೋ ಬ್ಯಾಲೆನ್ಸ್
ಲೇಖಕರು : ಡಾ. ಶ್ರುತಿ ಬಿ.ಆರ್.
43. `ಸಿಸು' ಸಂಗಮೇಶ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಅವನೆಲ್ಲಿರುವನು ಹೇಳಮ್ಮ
ಲೇಖಕರು : ಶ್ರೀ ಜಂಬುನಾಥ ಕಂಚ್ಯಾಣಿ
44. ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಶಾಸನ ಸಂಸ್ಕೃತಿ
ಲೇಖಕರು : ಡಾ. ಶರಣಪ್ಪ ಆನೆ ಹೊಸೂರು
45 ಕೆ. ವಾಸುದೇವಾಚಾರ್ ದತ್ತಿ : ನಗದು ಪ್ರಶಸ್ತಿ ರೂ. 500/-
ಬಹುಮಾನಿತ ಕೃತಿ : ಕೋಳಿ ಅಂಕ
ಲೇಖಕರು : ಡಾ. ಕುರುವ ಬಸವರಾಜ್
46. ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ : ನಗದು ಪ್ರಶಸ್ತಿ ರೂ. 250/-
ಬಹುಮಾನಿತ ಕೃತಿ : ಸಾರ್ಥಕ-ಸಾಧನೆ
ಲೇಖಕರು : ಡಾ. ಆರ್. ವಾದಿರಾಜು
47 ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತ್ತಿ : ನಗದು ಪ್ರಶಸ್ತಿ ರೂ. 250/-
ಬಹುಮಾನಿತ ಕೃತಿ : ಮುದ್ದುಗುಮ್ಮ ಲೇಖಕರು : ಶ್ರೀ ದೀವಿತ್ ಎಸ್.ಕೆ. ಪೆರಾಡಿ
48 ಪ್ರೊ. ದೇವಪ್ರಕಾಶ್ ಹಾಸ್ಯ/ವ್ಯಂಗ್ಯಚಿತ್ರ ಸಾಹಿತ್ಯ ಪ್ರಶಸ್ತಿ ದತ್ತಿ : ರೂ. 2,000/-
ಬಹುಮಾನಿತ ಕೃತಿ : ವಠಾರ ಮೀಮಾಂಸೆ
ಲೇಖಕರು : ಶ್ರೀಮತಿ ಆರತಿ ಘಟಿಕಾರ್
ಹೆಚ್ಚಿನ ಮಾಹಿತಿಯನ್ನು ತಿತಿತಿ.ಞಚಿsಚಿಠಿಚಿ.iಟಿ ಮೂಲಕ ಸಹ ಪಡೆದುಕೊಳ್ಳಬಹುದು.
0 Comments