Ticker

6/recent/ticker-posts

Ad Code

Responsive Advertisement

ಜೀವವೈವಿಧ್ಯಜಾಗೃತಿಅಭಿಯಾನ : ಜುಲೈ 2 ರಂದು ಚಾಲನೆ

ಜೀವವೈವಿಧ್ಯಜಾಗೃತಿಅಭಿಯಾನಜುಲೈ-ಆಗಸ್ಟ್ ತಿಂಗಳಲ್ಲಿ ನಡಸಲು ಮುಂದಾಗಿದೆ.


ಜುಲೈ 2 ರಂದು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ, ಬೆಂಗಳೂರು:ಕರ್ನಾಟಕಜೀವವೈವಿಧ್ಯ ಮಂಡಳಿ ಅಂತರರಾಷ್ಟಿಯಜೀವವೈವಿಧ್ಯ ದಿನಾಚರಣೆ ಅಂಗವಾಗಿ 45ದಿನಗಳ ಜಾಗೃತಿಅಭಿಯಾನವನ್ನುರಾಜ್ಯದಎಲ್ಲೆಡೆ ನಡಸಲು ಮುಂದಾಗಿದೆ. ದಿನಾಂಕ: 02-07-2021 ಮಧ್ಯಾಹ್ನ 4 ಘಂಟೆಗೆ ಗೃಹ ಕಛೇರಿಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಚಾಲನೆ ನೀಡಲಿದ್ದಾರೆ.ಇದೇ ಸಂದರ್ಭದಲ್ಲಿ ವಿನಾಶದಅಂಚಿನ ಸಸ್ಯಗಳ ಕುರಿತು ವರದಿಯನ್ನುಜೀವವೈವಿಧ್ಯ ಮಂಡಳಿಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ.


Post a Comment

0 Comments

Ad Code

Responsive Advertisement