Ticker

6/recent/ticker-posts

Ad Code

Responsive Advertisement

"ವಿಶ್ವ ಜನಸಂಖ್ಯಾ ದಿನ" 11.7.2021

 *🌹ಜನಸಂಖ್ಯೆ ಬಗ್ಗೆ ಸಂಕ್ಷಿಪ್ತ ಮಾಹಿತಿ,👇*


*🌹July 11 ರಂದು "ವಿಶ್ವ ಜನಸಂಖ್ಯಾ ದಿನ" ಎಂದು ಆಚರಿಸಲಾಗುತ್ತದೆ.*

*🌹 ಪ್ರಪಂಚದ ಜನಸಂಖ್ಯೆಯಲ್ಲಿ ಚೀನಾ ಪ್ರಥಮ ಸ್ಥಾನ*

*🌹 ಪ್ರಪಂಚದ ಜನಸಂಖ್ಯೆಯಲ್ಲಿ ಭಾರತ ಎರಡನೆಯ ಸ್ಥಾನ.*

*🌹2011 ರ ಜನಗಣತಿಯ ಪ್ರಕಾರ  ಜನಸಂಖ್ಯೆ 1.21.93.422.*

*🌹 2011 ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ* 

*6.11.30.704*

*🌹2011 ಭಾರತದ ಜನಸಂಖ್ಯೆಯು ಪ್ರಪಂಚದಲ್ಲಿ ಶೇ.17.04 ರಷ್ಟು ಇದೆ.*

 *🌹ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು.*

*( ಕೋಡ್ :- ಉಮಾ ಭಾರತಿ ಮಮತಾ ಬ್ಯಾನರ್ಜಿ )*

1.ಉತ್ತರ ಪ್ರದೇಶ

2. ಮಹಾರಾಷ್ಟ್ರ.

3. ಬಿಹಾರ

4. ಪ.ಬಂಗಾಳ

*🌹 ಅತಿಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು.*

 *( ಕೋಡ್ :-*

*ಸಿಮ್ಲಿ ಅಗರವಾಲ್ ಚಿತ್ರನಟಿ.)*

28. ಸಿಕ್ಕಿo

27. ಮಿಜೋರಾಂ

26. ಅರುಣಾಚಲ ಪ್ರದೇಶ

25. ಗೋವಾ.

*🌹ಅತಿಹೆಚ್ಚು ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ*

 *-  ದೆಹಲಿ.*

*🌹.ಅತಿಕಡಿಮೆ ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ*

 *- ಲಕ್ಷದ್ವೀಪ.*

*🌹ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು* - 

1. ಬೆಂಗಳೂರು ನಗರ.

2. ಬೆಳಗಾವಿ

3. ಮೈಸೂರು

4. ತುಮಕೂರು

*🌹ಅತಿಕಡಿಮೆ ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು* - 

30. ಕೊಡಗು

29. ಬೆಂ.ಗ್ರಾಮಾಂತರ

28. ಚಾಮರಾಜನಗರ

27. ಗದಗ

💐💐💐💐💐💐💐💐

Post a Comment

0 Comments

Ad Code

Responsive Advertisement