ವರ್ಲ್ಡ್ ವಿಷನ್ ಇಂಡಿಯಾ ಎ.ಡಿ.ಪಿ ಬಳ್ಳಾರಿ ವತಿಯಿಂದ 2 ಸಾವಿರ ಮೊತ್ತದ 168 ಆಹಾರ ಧಾನ್ಯಗಳ ಕಿಟ್ ವಿತರಿಸಿದ ಪ್ರೇಮಲತ
ಬಳ್ಳಾರಿ ಜೂನ್ 18. ಹೊಸ ಮೋಕ ಗ್ರಾಮದಲ್ಲಿ ಮತ್ತು ಬಳ್ಳಾರಿ ಇಂದಿರಾ ನಗರದಲ್ಲಿ ದಿನಾಂಕ 17-18 ರಂದು ಸುಮಾರು ಎರಡು ಸಾವಿರ ಮೊತ್ತದ ಅಡಿಗೆ ಎಣ್ಣೆ 6 ಲೀಟರ್, ಗೋಧಿ ಹಿಟ್ಟು 5 ಕೇಜಿ, ತೋಗರಿಬೇಳೆ 6 ಕೇಜಿ,ಜೋಳ 6ಕೇಜಿ ಒಳಗೊಂಡ ಕಿಟ್ಟನ್ನು 27 ಹಳ್ಳಿಗಳಲ್ಲಿರುವ ಸುಮಾರು 168 ಬಡ ಹಾಗೂ ದುರ್ಬಲ ಕುಟುಂಬಗಳಿಗೆ ವಿತರಣೆ ಮಾಡಲಾಯಿತು , ಈ ಸಂದರ್ಭದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ವ್ಯವಸ್ಥಾಪಕರಾದ ಶ್ರೀಮತಿ ಪ್ರೇಮಲತಾ ರವರು ಹಾಗೂ ಸಿಬ್ಬಂದಿ ಮತ್ತು ಗ್ರಾಮಾಭಿವೃದ್ಧಿ ಅಧ್ಯಕ್ಷರು ಹಾಜರಿದ್ದರು.

0 Comments