Ticker

6/recent/ticker-posts

Ad Code

Responsive Advertisement

ಸಿ.ಎಂ.ಉದಾಸಿ ಪಾರ್ಥಿವ ಶರೀರದ ದರ್ಶನ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ದೈವಾಧೀನರಾದ ಹಾನಗಲ್ ಕ್ಷೇತ್ರದ ಶಾಸಕರು, ಮಾಜಿ ಸಚಿವರು, ಆತ್ಮೀಯರೂ ಆದ ಸಿ.ಎಂ.ಉದಾಸಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಲಾಯಿತು. ಅವರ ಪುತ್ರರಾದ ಶಿವಕುಮಾರ್ ಉದಾಸಿ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು.



Post a Comment

0 Comments

Ad Code

Responsive Advertisement