ಆತ್ಮೀಯ ನಾಗರಿಕರೆ,
18ರಿಂದ 45 ವರ್ಷ ಒಳಗಿನ ನಾಗರೀಕರಿಗೆ ಕೋವಿಡ್ ಮೊದಲನೆಯ ಲಸಿಕೆ ನಾಳೆ 21 ಜೂನ್ 2021ರಿಂದ ಚಿಕ್ಕಪೇಟೆ ವಾರ್ಡ್ ನಲ್ಲಿ ಮೂರು ಕಡೆ ನೀಡಲಾಗುವುದು.ದಯವಿಟ್ಟು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
1)ಬಿಬಿಎಂಪಿ ವಾರ್ಡ್ ಕಛೇರಿ, 25ನೆ ಕ್ರಾಸ್ , ಕಬ್ಬನ್ ಪೇಟೆ, ಬೆಂಗಳೂರು
2) ಸಿ ಬಿ ಭಂಡಾರಿ ಶಾಲೆ, ಕಿಲಾರಿ ರಸ್ತೆ
3) ರಾಜಪುರೋಹಿತ್ ಸಮಾಜ, ಬಳೇಪೇಟೆ, ವಿವೇಕಾನಂದ ಪ್ರತಿಮೆ ಹತ್ತಿರ
ದಿನಾಂಕ : 21ಜೂನ್ 2021 ರಿಂದ
ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆವರೆಗೂ

0 Comments