Ticker

6/recent/ticker-posts

Ad Code

Responsive Advertisement

ವ್ಯಾಕ್ಸಿನ್ ತೆಗೆದುಕೊಳ್ಳಿ : ಸಾರ್ವಜನಿಕರಿಗೆ ಪುರಸಭಾ ಸದಸ್ಯ ಎಂ ಎಸ್ ಚಂದ್ರಶೇಖರ್ ಮನವಿ

ಮಧುಗಿರಿ: ಪಟ್ಟಣದ 17 ಮತ್ತು 19 ವಾರ್ಡಿನಲ್ಲಿ ಸರ್ವಜನಿಕ ಆಸ್ಪತ್ರೆಯಿಂದ ದಿನಾಂಕ 20-6-2021 ರಂದು ವ್ಯಾಕ್ಸಿನೇಷನ್ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ  ಪುರಸಭಾ ಸದಸ್ಯ ಎಂ ಎಸ್ ಚಂದ್ರಶೇಖರ್ ನಮ್ಮ ಕೆಆರ್ ಬಡಾವಣೆ ವ್ಯಾಪ್ತಿಗೆ ಬರುವ 17 ಮತ್ತು 19 ನೇ ವಾರ್ಡ್ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್  ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ.ಮತ್ತು ನಾವು ಆದಷ್ಟು 18 ವರ್ಷ ಮೇಲ್ಪಟ್ಟವರು ಮತ್ತು  70 ವರ್ಷದವರೆಗೂ ನೂರಕ್ಕೆ ನೂರರಷ್ಟು ವ್ಯಾಕ್ಸಿನೇಷನ್ ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ,ಸ್ವಲ್ಪ ಜನ ವ್ಯಾಕ್ಸಿನೇಷನ್ ಗೆ ಎದುರಿ ಕೊಳ್ಳುತ್ತಿದ್ದಾರೆ ಯಾರು ಸಹ ಹೆದರದೆ ಧೈರ್ಯವಾಗಿ ಬಂದು ವ್ಯಾಕ್ಸಿನೇಷನ್ ತೆಗೆದುಕೊಳ್ಳಿ ಮತ್ತು ಈಗಾಗಲೇ ದೇವಸ್ಥಾನದ ಮುಂದೆ ಬೀದಿಗಳಲ್ಲಿ ಭಿಕ್ಷೆ ಕೇಳುವ ವರೆಗೂ ನಮ್ಮ ಅಂಗನವಾಡಿ ಕಾರ್ಯಕರ್ತರ ಮೊಬೈಲ್ ನಂಬರ್ ಕೊಟ್ಟಿ ವ್ಯಾಕ್ಸಿನೇಷನ್ ಹಾಕಿದ್ದೇವೆ. ಸಾರ್ವಜನಿಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪ್ರೈಮರಿ ಹೆಲ್ತ್ ಕೇರ್ ಆಫೀಸಿರ್ ಪಲ್ಲವಿ ಎಸ್.ಜಿ, ಹೆಲ್ತ್ ಇನ್ಸ್ಪೆಕ್ಟರ್ ಮಹೇಶ್ವರಿ ಮತ್ತು  ಅಂಗನವಾಡಿ ಕಾರ್ಯಕರ್ತೆ ಪದ್ಮ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement