Ticker

6/recent/ticker-posts

Ad Code

Responsive Advertisement

ಕೋರೋನ ಬಗ್ಗೆ ಎಚ್ಚರವಿರಲಿ, ಭಯಬಿಡಿ ನಿರ್ಭಯರಾಗಿ...!

ಈ ಸೃಷ್ಟಿಯಲ್ಲಿ ನಮ್ಮ ಸುತ್ತಮುತ್ತಲೂ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‌ಗಳು ಇರುತ್ತವೆ. ಅದರಲ್ಲಿ ಕರೋನ ಸಾಮಾನ್ಯ ವೈರಸ್ ಗಳ ಒಂದು ಗುಂಪು. ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ.ಈ ವೈರಸ್‌ನಿಂದ ಸಾಮಾನ್ಯ ಶೀತ,ಜ್ವರ, ಅನೀಮಿಯಾ ಮತ್ತುತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆೆ. ಕರೋನರುಪಾಂತರಗೊಳ್ಳುವ ವೈರಸಾಗಿದೆ. ಆದ್ದರಿಂದ ಈ ಮಹಾಮಾರಿಯ ಅವತಾರ ಇವತ್ತು ಜಗತ್ತಿಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್ ೨೦೧೯ನಲ್ಲಿ ಚೀನಾದೇಶದ ವುಹಾನ್‌ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಈ ರೋಗವುಇಂದು ವಿಶ್ವದ೨೧೩ ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಬ್ಬಿದೆ. ಈಗ ರೋಗದ ಏರಡನೆ ಆಲೆಯು ಪ್ರಾರಂಭವಾಗಿದ್ದು, ಜಾಗತಿಕ ಮಟ್ಟದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ದೇಶದಲ್ಲಿ ಸೊಂಕು ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣವು ಇಳಿಕೆಯಾಗಿದೆ. ಇಂದಿನವರೆಗೂ ಜಾಗತಿಕ ಮಟ್ಟದಲ್ಲಿ ಬಲಾಢ್ಯ ದೇಶಗಳಿಗೆ ಸರಿಯಾದ ಔಷಧ ಕಂಡು ಹಿಡಿಯುವುದುಕಷ್ಟಕರವಾಗಿದೆ. ಬೇರೆಬೇರೆರೋಗನಿರೊಧಕಕೊವ್ಯಾಕ್ಸಿನ, ಕೊವಿಶಿಲ್ಡ ಸ್ಪುಟ್ನಿಕ್‌ಮುಂತಾದಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಸದ್ಯ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಿದೆ.


 ಸೆಪ್ಟೆಂಬರ ವೇಳೆಗೆ ೨ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಹಾಕಲಾಗುವುದು. ಲಾಕಡೌನ, ಸಾಮಾಜಿಕ ಅಂತರ, ಮಾಸ್ಕ ಧರಿಸುವುದು, ಕೈಗಳನ್ನು ಶುಚಿಗೊಳಿಸುವುದು, ಮುಂತಾದ ಅನೇಕ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಬಲಾಢ್ಯ ದೇಶಗಳನ್ನು ಓಳಗೋಂಡ ಅನೇಕ ರಾಷ್ಟçಗಳ ಆರ್ಥಿಕತೆ ಪಾತಾಳಕ್ಕೆ ಮುಟ್ಟಿದೆ. ಕೋರೋನಾ ಜೊತೆಗೆ ಬಿಳೆ,ಹಸಿರು, ಮತ್ತುಕರೆ ಫಂಗಸ್, ರೋಗವೂ ಕಾಣಿಸಿಕೊಂಡಿದೆ. ಸಧ್ಯದಲ್ಲಿ ೩ ನೇ ಆಲೆಯು ಡೆಲ್ಟಾ ಪ್ಲಸ್ ಎಂಬ ಹೆಸರಿನಲ್ಲಿ ಬರಬಹುದೆಂದು ಹೇಳಲಾಗುತ್ತಿದೆ.

ಡಾ.ಬಿ.ಎಮ್.ಹೆಗಡೆರವರ ಪ್ರಕಾರ ಅನೇಕ ವೈರಾಣುಗಳು ಪ್ರತಿಯೊಬ್ಬರಲ್ಲಿ ಇರುತ್ತದೆ. ನಾವು ಯಾವುದೆ ಹೊಸ ಖಾಯಿಲೆಬಂದಾಗ ಹೆಚ್ಚು ತಲೆಕೆಡಸಬೇಕಾಗಿಲ್ಲ. ನಮ್ಮರೋಗ ನಿರೋಧಕ ಶಕ್ತಿ ವೃದ್ಧಿಗೋಳಿಸಬೇಕು.ಉತ್ತಮ  ಸಾತ್ವಿಕಆಹಾರ, ಮಾನಸಿಕ ಶಾಂತಿ, ವ್ಯಾಯಾಮ, ಇನ್ನೊಬ್ಬರಿಗೆ ಒಳಿತಾಗಲಿ, ಎಂಬ ಶುಭಭಾವನೆಇರಬೇಕು. ಕರೋನದಿಂದ ಭಯಪಡೆಯಬೆಕಾಗಿಲ್ಲ.ರೋಗ ಪ್ರತಿಕಾರಕ ಶಕ್ತಿ ವೃದ್ಧಿಗೊಳಿಸಬೇಕು.

ಕೊಲ್ಲಾಪುರದ ಪ್ರಕೃತಿ ಚಿಕಿತ್ಸಾತಜ್ಞರಾದಡಾ|| ಸ್ವಾಗತ್‌ತೋಡಕರ್‌ರವರ ಪ್ರಕಾರಇದುಒಂದು ಸಾಮಾನ್ಯ ಫ್ಲೂö್ಯ. ಪ್ರತಿವರ್ಷ ಮಳೆಗಾಲದಲ್ಲಿ ಚಿಕನ್‌ಗುನ್ಯ,ಶೀತಜ್ವರ, ಮಲೇರಿಯ, ಕಾಣಿಸಿಕೊಳ್ಳುವ ರೀತಿಯಲ್ಲಿಯೇ ಇನ್‌ಫ್ಲುö್ಯಯನ್ಜದ ಸಾಮಾನ್ಯ ಲಕ್ಷಣಗಳು ಕರೋನದಲ್ಲಿಕಂಡುಬರುತ್ತವೆÉ.ಇದಕ್ಕೆಯಾವಔಷಧವೂಇಲ್ಲ. ಆದ್ದರಿಂದ ನಾವೆಲ್ಲರೂ ನಮ್ಮರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.ಡಾಕ್ಟರ್ ಸ್ವಾಗತ್‌ರವರು ಕಂಡು ಹಿಡಿದ ಟೋನೋ೧೬ (ಸರಕಾರದಿಂದ ಮಾನ್ಯತೆ ಪಡೆದಿದೆ) ಅನೇಕ ರೋಗಿಗಳಿಗೆ ವರದಾನವಾಗಿದೆ. ಬಾಬಾ ರಾಮದೇವ್‌ರವರ ಪತಂಜಲಿ ಔಷಧಗಳಿಗೆ ಆಯೂಷ್ ಮಂತ್ರಾಲಯವು ಮಾನ್ಯತೆನೀಡಿದೆ. ಪುತ್ತೂರಿನಕಬಕದನಿವಾಸಿ ಆಯುರ್ವೇದ ತಜ್ಞರಾದ ಗಿರಿಧರಕಜೆಯವರು ಕರೋನಗೆ ಔಷಧಿಯನ್ನು ಬಿಡುಗಡೆ ಮಾಡಲಾಗಿಲ್ಲ. ಇದರ ಹಿಂದೆ ಮಾಫಿಯಾ ಶಕ್ತಿಇದೆಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜೈವಿಕ ನಾವೀನ್ಯತೆ ಕೇಂದ್ರ (ಬಿ.ಬಿ.ಸಿ) ದಿಂದಕರೋನ ವಿರುದ್ಧ ಹೋರಾಡಲು ಮತ್ತುರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ೮  ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣರವರು ಲೋಕಾರ್ಪಣೆ ಮಾಡಿದ್ದಾರೆ. ಆಂಧ್ರದÀ ನೆಲ್ಲುರಿನ ಆನಂದಯ್ಯ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಮಾಯಕೋಂಡದ ಕೆ.ಪಿ.ಮರಿಯಾಚಾರ ಅವರು ಕಂಡು ಹಿಡಿದ ನಾಟಿ ಔಷಧÀಗಳು ತಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.

ಫರಿದಾಬಾದ್‌ನ ಸಕ್ಕರೆ ಕಾಯಿಲೆ ತಜ್ಞರಾದ ಡಾ|| ಬಿ. ಸ್ವರೂಪ್‌ರಾಯ್‌ಚೌಧರಿಯವರು ಹೇಳುವ ಪ್ರಕಾರ ಇದು ಭಯದಿಂದ ಹಣ ವಸೂಲಿ ಮಾಡುವ ಧಂದೆಯಾಗಿದೆ. ಇದರಲ್ಲಿ ವೈದ್ಯರು ಮತು ಔಷಧ ತಯಾರಕರು ಶಾಮೀಲಾಗಿದ್ದಾರೆ. ಪ್ರತಿ ವರ್ಷ ನಮ್ಮದೇಶದಲ್ಲಿ (influenza)ಇನ್‌ಫ್ಲೂö್ಯಯಂಜಾದಿ0ದ ಸುಮಾರು೬ ಲಕ್ಷ ಜನರು ಸಾಯುತ್ತಿದ್ದಾರೆ. ಸಕ್ಕರೆ ಕಾಯಿಲೆ, ಹೃದಯರೋಗ, ರಕ್ತದೊತ್ತಡ, ಮಲೇರಿಯ ಮುಂತಾದಕಾಯಿಲೆಗಳಲ್ಲಿ ಸಾಯುವವರಿಗಿಂತಕರೋನಗೆ ಒಳಗಾಗಿ ಸಾಯುವವರ ಸಂಖ್ಯೆಯು ಬಹಳ ಕಡಿಮೆಇದೆ.ಕರೋನಸಾಮಾನ್ಯವಾಗಿ ಬಂದುಹೋಗುವ ಕಾಯಲೆಯಾಗಿದ್ದು ,ರೋಗ ನಿರೋಧಕ ಶಕ್ತಿ ಜಾಸ್ತಿ ಇರುವರು ಯಾವುದೇ ಔಷಧವಿಲ್ಲದೇ ಗುಣಮುಖರಾಗುತ್ತಾರೆ. ಟಿ.ವಿ. ಚಾನೆಲ್‌ಗಳು, ಸಾಮಾಜಿಕ ಮಾಧ್ಯಮಗಳು, ಮೀಡಿಯಾ ಮತ್ತು ಅನೇಕ ಪತ್ರಿಕೆಗಳ ಮುಖಾಂತರ ಭಯ ಹುಟ್ಟಿಸಲಾಗುತ್ತಿದೆ. ದಿನನಿತ್ಯ ಕರೋನ ಭಯದಿಂದ ಸಾಯುವ ಪ್ರಮಾಣ ಜಾಸ್ತಿ ಆಗುತ್ತಾ ಇದೆ. ಎಡ್ಸ್ ಕಾಯಿಲೆಗೂ ಸಹಇನ್ನುವರೆಗೆ ಯಾವುದೇ ಔಷಧಇಲ್ಲ. 

ಭಯ ಬೇಡ ನಿರ್ಭಯವಾಗಿರಿ, ಕರೋನ ವಿರುದ್ಧಹೋರಾಡಿ, ಆದರೆರೋಗಿಯೊಂದಿಗೆ ಹೋರಾಡಬೇಡಿ. ಆತ್ಮಬಲವನ್ನು ವೃದ್ಧಿಮಾಡಿಕೊಳ್ಳಲು ಸಕಾರಾತ್ಮಕಚಿಂತನೆ ಮಾಡಿ,ಚಿಂತೆ ಬೇಡ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಲವಂಗ, ಚಕ್ಕಿ, ಶುಂಠಿ, ಕಾಳುಮೆಣಸು, ತುಳಸಿ, ಜೀರಿಗೆ, ದನಿಯಾ, ಇತರೆ ಮಸಾಲೆ ಪದಾರ್ಥಗಳಿಂದ ಮಾಡಿದ ಕಷಾಯವನ್ನು ದಿನಕ್ಕೆ ೨-೩ ಸಾರಿಕುಡಿಯಿರಿ. ಬಿಸಿ ನೀರು ಮತ್ತು ಉಗಿಯಿಂದ ಗಂಟಲು ಮತ್ತು ಮೂಗನ್ನು ಸ್ವಚ್ಛ ಮಾಡಿ. ಸಾಬೂನಿನಿಂದ ಕೈಗಳನ್ನು ತೊಳೆಯುವುದು,ಸಾಮಾಜಿಕಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಇತರೆ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗಿದೆ.

ನಮ್ಮ ಪುರಾಣ ಮತ್ತು ವೇದಗಳಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ನಮ್ಮಜೀವನಶೈಲಿ ಹೇಗಿರಬೇಕುಎಂದು ಸ್ಪಸ್ಟವಾಗಿ ಹೇಳಲಾಗಿದೆ.

ಲವಣಂ ವ್ಯಂಜನ0 ಚೈವ ಘೃತಂ,

ತೈಲ0ತಥೈವ ಚ| 

ಲೆಹ್ಯಂ ಪೆಯಂ ಚ ವಿವಿಧಂ

ಹಸ್ತದತ್ತ0 ನ ಭಕ್ಷಯೆತ್||  

ಧರ್ಮಸಿಂಧೂ ೩ ಪೂ.ಆಹ್ನೀಕ

ಉಪ್ಪು, ತುಪ್ಪ, ಏಣ್ಣೆ, ಮತ್ತು ತಿನಿಸುಗಳನ್ನು ಸೌಟು, ಚಮಚಗಳಿಂದ ಬಡಿಸಬೇಕು.


ಅನಾತುರ: ಸ್ವಾನಿ ಖಾನಿ ನ

ಸ್ಪೃಶೆದನಿಮಿತ್ತತ:||

ಮನುಸ್ಮೃತಿ ೪/೧೪೪

ಕಾರಣವಿಲ್ಲದೆ ನಿಮ್ಮಕಣ್ಣು, ಮೂಗು, ಕಿವಿಗಳನ್ನು ಮುಟ್ಟಬೇಡಿ.


ಅಪಮೃಜ್ಯಾನ್ನ ಚ ಸ್ನಾತೊ

ಗಾತ್ರಾಣ್ಯಂಬರಪಾಣಿಭಿ:||

ಮಾರ್ಕAಡೇಯ ಪುರಾಣ ೩೪/೫೨

ಒಮ್ಮೆತೊಟ್ಟ ಬಟ್ಟೆಗಳನ್ನು ಸ್ನಾನದ ನಂತರ ಹಾಕಬೇಡಿ.


ಹಸ್ರಪಾದೆ ಮುಖೆ ಚೈವ ಪಂಚಾದ್ರೆ ಭೊಜನಂಚರೆತ್||

ಪದ್ಮA ಸೃಷ್ಟಿ. ೫೧/೮೮

ನಾಪ್ರಕ್ಷಾಲಿತಪಾಣಿಪಾದೊ ಭುಂಜಿತ||

ಸುಶೃತಸAಹಿತಾಚಿಕಿತ್ಸಾ ೨೪/೯೮

ಆಹಾರ ಸೇವನೆ ಮಾಡುವ ಮೊದಲು ಕೈ ಕಾಲು ಮತ್ತು ಮುಖ ತೊಳಿಯಿರಿ.


ಸ್ನಾನಾಚಾರವಿಹೀನಸ್ಯ ಸರ್ವಾ: ಶ್ಯು: ನಿಷ್ಫಲಾ: ಕ್ರಿಯಾ:||

ವಾಘಲಸ್ಮೃತಿ ೬೯

ಸ್ನಾನ, ಶುದ್ಧಿ ಇಲ್ಲದೆ ಮಾಡಿದ ಕರ್ಮಗಳು ನಿಶ್ಫಲವಾಗಿರುತ್ತದೆ.


ನ ಧಾರಯೆತ್ ಪರಸೈವಂ ಸ್ನಾನವಸ್ತçಕದಾಚನ ||

ಪದ್ಮ ಸೃಷ್ಟಿ. ೫೧/೮೬

ಬೆರೆಯವರು ಬಳಸಿದ ಟಾವೆಲಗಳು ಸ್ನಾನದ ನಂತರಉಪಯೋಗಿಸÀಬೇಡಿ.


ಅನ್ಯದೇವ ಭವದ್ವಾಸ: ಶಯನಿಯೆ ನರೋತ್ತಮ|

ಅನ್ಯದ್‌ರಥ್ಯಾಸುದೇವಾನಾಮ್‌ಅರ್ಚಾಯಾಮ್‌ಅನ್ಯದೆವಹಿ||

ಮಹಾಭಾರತ ಅನು.೧೦೪/೮೬

ಮಲಗುವಾಗ, ಹೊರಗಡೆಹೊದಾಗ, ಪೂಜೆ ಮಾಡುವಾಗ ಬೇರೆ ಬೇರೆ ಬಟ್ಟೆಗಳನ್ನು ಧರಿಸಿ.


ತಥಾ ನ ಅನ್ಯಧೃತಂ ವಸ್ತçಧಾರ್ಯಮ್||

ಮಹಾಭಾರತ ಅನು.೧೦೪/೮೬

ಬೇರೆಯವರುತೊಟ್ಟ ಬಟ್ಟೆಗಳನ್ನು ಧರಿಸಬೇಡಿ.


ನ ಅಪ್ರಕ್ಷಾಲಿತಂ ಪೂರ್ವಧೃತಂ ವಸನಂ ಬಿಭೃಯಾದ್ ||

ವಿಷ್ಣು ಸ್ಮೃತಿ ೬೪.

ಒಮ್ಮೆ ಹಾಕಿದ ಬಟ್ಟೆಗಳನ್ನು ತೊಳಿಯಲಾರದೆ ಮತ್ತೆ ಹಾಕಬಾರದು.


ನ ಆದ್ರಂ ಪರಿದಧಿತ||

ಗೊಭಿಸಗೃಹ್ಯಸೂತ್ರ ೩/೫/೨೪

ಹಸಿ ಬಟ್ಟ್ಟೆಗಳನ್ನು ಧರಿಸಬಾರದು.

ಪುರಾತನಕಾಲದಲ್ಲಿ ಮೈಕ್ರೊಸ್ಕೊಪಗಳು, ಇ.ಸಿ.ಜಿ., ಮುಂತಾದವು ಇರಲಿಲ್ಲ, ಆದರೆ ನಮ್ಮ ಪೂರ್ವಜರಿಗೆ ಸಂಪೂರ್ಣ ವೈದಿಕ ಜ್ಞಾನ ಇತ್ತು. ಈ ಕರೋನಕಾಲದಲ್ಲಿ ನಾವು ಅದನ್ನು ಪಾಲಿಸಬೇಕಾಗಿದೆ.

ಮನೋ ವಿಜ್ಞಾನಿಗಳ ಪ್ರಕಾರ ಯಾವುದೇ ವಿಚಾರವನ್ನು ಬಾರಿ-ಬಾರಿಗೂ ಮಾಡಿದರೆ ಅದರ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಕರೋನ ಬಗ್ಗೆ ಇರುವ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧಆಹಾರ ಮತ್ತು ವಿಹಾರದಅವಶ್ಯಕತೆ ಇದೆ. ಸರ್ವರ ರಕ್ಷಕ ನಾದ ಪರಮಾತ್ಮನ ಅತಿ ಶ್ರೇ್ರಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆದು ಅನುಭವ ಮಾಡಬೇಕಾಗಿದೆ. ದಿನಕ್ಕೆ ೩-೪ ಬಾರಿಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದರಕ್ಷಣೆಯೂ ಸಹ ಆಗುವುದು-

“ನಾನು ಆರೋಗ್ಯವಂತನಾಗಿದ್ದೇನೆÉ, ನನ್ನ ಪರಿವಾರಆರೋಗ್ಯವಾಗಿದೆ, ನÀನ್ನ ಮನೆ ನಿರೋಗಿಯಾಗಿದೆ, ನನ್ನಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸುದೃಢವಾಗಿದೆ. ಪರಮಾತ್ಮನರಕ್ಷಣೆ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.”

ಸರ್ವೇ ಜನ: ಸುಖಿನೋ ಭವಂತು

--ವಿಶ್ವಾಸ. ಸೋಹೋನಿ.

ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

೭೩೪೯೬೩೨೫೩೦; ೯೪೮೩೯೩೭೧೦೬


Post a Comment

0 Comments

Ad Code

Responsive Advertisement