Ticker

6/recent/ticker-posts

Ad Code

Responsive Advertisement

ಬಾಗೇಪಲ್ಲಿ: Dr.Hನರಸಿಂಹಯ್ಯ ರವರ ಪುತ್ಥಳಿ ಸ್ಥಾಪನೆಗೆ ಪಣ ತೊಟ್ಟಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳು

ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ಬಾಗೇಪಲ್ಲಿಯಲ್ಲಿ Dr.H.ನರಸಿಂಹಯ್ಯ ರವರ ಪುತ್ಥಳಿಯ ಪ್ರತಿಷ್ಠಾಪನೆ ಮತ್ತು ಬಡವರಿಗೆ ಸಹಾಯ ಹಸ್ತ ನೀಡಲು NGO ಸ್ಥಾಪನೆ.  

ನ್ಯಾಷನಲ್ ಕಾಲೇಜಿನ 2003 ಮತ್ತು 2004 ನೇ ಸಾಲಿನ ಅಂತಿಮ BA  ವಿಭಾಗದ ಹಳೆಯ ವಿದ್ಯಾರ್ಥಿಗಳು ಒಟ್ಟು 75 ವಿದ್ಯಾರ್ಥಿಗಳ ಪೈಕಿ ಸುಮಾರು ಸಬೆಗಳು ಆಯೋಜಿಸಿ ಕಡೆಯದಾಗಿ 40 ವಿದ್ಯಾರ್ಥಿಗಳನ್ನೊಳಗೊಂಡ ಸಭೆಯನ್ನು ಬಾಗೇಪಲ್ಲಿ SLV ನಾರ್ಥ್ ಫಾರಂ ಹೌಸ್ ಎಂಬ ರೆಸಾರ್ಟ್ ನಲ್ಲಿ ಸಭೆ ಸೇರಿ Dr.H. ನರಸಿಂಹಯ್ಯರವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಮತ್ತು ಹಿಂದುಳಿದ ಎಲ್ಲ ಬಡವರಿಗೂ ಅಂದರೆ ಕಲೆಯಲ್ಲಾ ಗಲಿ ಸಂಗೀತದಲ್ಲಾಗಲಿ ಕ್ರೀಡೆಗಳಲ್ಲಾಗಲಿ ವಿದ್ಯಾಭ್ಯಾಸದಲ್ಲಾಗಲಿ ಯಾವುದೇ ರೀತಿಯಲ್ಲಾಗಲಿ ಹಿಂದುಳಿದವರಿಗೆ ಸಹಾಯಹಸ್ತ ನೀಡಲು ಮುಂದಾಗಿ ಒಂದು ಖಾಸಗಿ NGO ಸ್ಥಾಪಿಸಿ ಅದನ್ನು ನೊಂದಣಿ ಮಾಡಿ ಕಾನೂನುಬದ್ಧವಾಗಿ Donors  ಸಹಾಯದಿಂದ ಮತ್ತು ಹಳೆ ವಿದ್ಯಾರ್ಥಿಗಳ ಸ್ವಂತಹಣ ವನ್ನು ಹಾಕಿಕೊಂಡು ಡೆವಲಪ್ಮೆಂಟ್ ಮಾಡಲೇ ಬೇಕೆಂದು ಪಣತೊಟ್ಟಿರುವತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ನ್ಯಾಷನಲ್ ಕಾಲೇಜಿನ ೨೦೦೩ -೨೦೦೪ನೇ ಅಂತಿಮ ಪದವಿ ಃಂ ಹಳೆಯ ವಿದ್ಯರ‍್ಥಿಗಳ ಸಭೆಯನ್ನು ಇದೇ ತಾಲೂಕಿನ SLV North house ಎಂಬ resort ನಲ್ಲಿ ಸುಮಾರು ೪೦ ವಿದ್ಯರ‍್ಥಿಗಳು ಪಾಲ್ಗೊಂಡಿದ್ದು H. ನರಸಿಂಹಯ್ಯರವರ ಜ್ಞಾಪಕ best foundation ಎಂಬ NGOವನ್ನು ಸ್ಥಾಪಿಸಿ ಬಡಜನರಿಗೆ ಬರ ಮತ್ತು ಪ್ರಕೃತಿ ವಿಕೋಪ ಗಳು ಸಂಭವಿಸಿದಾಗ ರ‍್ಥಿಕವಾಗಿ ಸಹಾಯ ಹಸ್ತ ನೀಡಬೇಕು ಮತ್ತು ಶೈಕ್ಷಣಿಕವಾಗಿ ಆಗಲಿ ಸಾಮಾಜಿಕ ವಾಗಿಯಾಗಲಿ ಸಾಂಸ್ಕೃತಿಕವಾಗಿಯಾಗಲಿ ಅವರ ಪ್ರತಿಭೆಗಳನ್ನು ಗುರುತಿಸಿ ಸಹಾಯ ಹಸ್ತ ನೀಡುವುದಾಗಿ ಇನ್ನೂ ಹೆಚ್ಚಿನ ರೀತಿ ಸಂಘಟನೆ ಮಾಡಿ ಕಾರ‍್ಯಕ್ರಮಗಳು ಹಮ್ಮಿಕೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ನಾಗರಾಜುರವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಮೇಲಿನ ವಿಡಿಯೋ ಪುಟೇಜ್ ನಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳ ಮುಖ ಚಿತ್ರಗಳನ್ನು ಕಾಣಬಹುದು

ನ್ಯಾಷನಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹುಟ್ಟುಹಾಕಿದ Best Foundation ಅಧ್ಯಕ್ಷರಾದ ಒ. ಸುರೇಶ್ ರವರು H. ನರಸಿಂಹಯ್ಯರವರ ಮರ‍್ಗರ‍್ಶನದಲ್ಲಿ ನಡೆಯಬೇಕು ಮತ್ತು ಜನಸಾಮಾನ್ಯರಿಗೆ ಯಾವ ರೀತಿ ಸಹಾಯ ಹಸ್ತ ನೀಡುತ್ತೇವೆ ಹಾಗೂ ಸಂಸ್ಥೆಗೆ ಯಾವ ರೀತಿ ಪೌಂಡ್ಸ್ ತರುತ್ತೇವೆ ಮತ್ತು ಸಂಘಟನೆಯ ಬಗ್ಗೆ ಸವಿವರವಾಗಿ ತಿಳಿಸಿ ಪತ್ರಿಕಾ ಹೇಳಿಕೆ ನೀಡುತ್ತಾರೆ.

Best Foundation ಪದಾಧಿಕಾರಿಗಳಾದ ಸುರೇಶ್ .ಎಂ ಅಧ್ಯಕ್ಷರು ನಾಗರಾಜ್.ಕೆ ಕರ‍್ಯರ‍್ಶಿಗಳು. ಲಕ್ಷ್ಮಿ ನರಸಿಂಹಾಚಾರ್ ಖಜಾಂಚಿಗಳು. ಮತ್ತು ನರ‍್ದೇಶಕರುಗಳಾದ ಪ್ರಕಾಶ್, ಕೇಶವಯ್ಯ .ಬಿ.ಎಲ್, ಆಶಾ.ಎಲ್.ಕೆ, ಶಿವಕುಮಾರ್ ಇವರು ಪದಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ ಎಂದು ನಮ್ಮ ಸಂಸ್ಥೆ ಹೆಚ್. ನರಸಿಂಹಯ್ಯ ಅವರ ಹಾದಿಯಲ್ಲಿ ನಡೆಯುತ್ತದೆ ಮತ್ತು ದೀನದಲಿತರಿಗೆ ಬಡವರಿಗೆ ಯಾವ ರೀತಿ ಸಹಾಯ ಹಸ್ತ ನೀಡುತ್ತೇವೆ ಮತ್ತು ದೇಶದಾದ್ಯಂತ ನಮ್ಮ ಶಾಖೆಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸುತ್ತೇವೆ ಎಂದು ಸಂಸ್ಥೆಯ ಕಾರ‍್ಯದರ‍್ಶಿಗಳಾದ ಕೆ. ನಾಗರಾಜ್ ರವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಮತ್ತು ಹಳೆಯ ವಿದ್ಯಾರ್ಥಿಗಳಾದ ಡಿ.ಬಿ.ರಘು, ಕರ‍್ನಾಟಕ ಸರ‍್ಕಾರ ಸಚಿವಾಲಯ ವಿಧಾನಸೌಧ ಹಿರಿಯ ಸಹಾಯಕರು(SDA). ಪಿ.ಯಂ. ಮಲ್ಲಿಕರ‍್ಜುನ್, ಬೆಂಗಳೂರಿನ ಕೇಶವಯ್ಯ ಮೀಡಿಯಾ ಹೌಸ್, ಶ್ರೀನಿವಾಸ್, ಪಿ.ಬಿ.ವೇಣುಗೋಪಾಲ್ ರೆಡ್ಡಿ. ಈಶ್ವರ ನಾಯಕ್. ಇನ್ನೂ ಅನೇಕರು ಪಾಲ್ಗೊಂಡಿರುತ್ತಾರೆ.

-B.R. NAGARAJ

Post a Comment

0 Comments

Ad Code

Responsive Advertisement