Ticker

6/recent/ticker-posts

Ad Code

Responsive Advertisement

BAGALKOT : Teradal : ಡಾ. ಚಿದಾನಂದ ಸರಿಕರ ಅಭಿಮಾನಿ ಬಳಗದಿಂದ ಬಡವರಿಗೆ ಆಹಾರ ಕಿಟ್ ವಿತರಣೆ.

ತೇರದಾಳ ನಗರಪ್ರಭು ಶ್ರೀ ಅಲ್ಲಮಪ್ರಭು ದೇವರ ಆಶೀರ್ವಾದದಿಂದ ಬೆಂಗಳೂರು ಮಹಾನಗರದಲ್ಲಿ‌ ತಮ್ಮದೇ ಛಾಪು ಮೂಡಿಸಿರುವ ಡಾ. ಚಿದಾನಂದ ಸರಿಕರ ಅವರಿಂದ ತೇರದಾಳದಲ್ಲಿ ಇಂತಹ ಕೊರೊನಾ ಸಂಕಷ್ಟದ ದಿನಗಳಲ್ಲಿ ಬಡವರ ಬಂಧುವಾಗಿ, ಅವರ ಕಣ್ಣಿರು ಒರೆಸುವ ಕಾರ್ಯ ಕೈಗೊಂಡು, ಬದುಕಿಗೆ ಅತೀ ಅವಶ್ಯಕವಾದ ಪದಾರ್ಥಗಳನ್ನೋಳಗೊಂಡ ಆಹಾರ ಕಿಟ್ ಗಳನ್ನು ಕೊಡಮಾಡಿದರು.





Post a Comment

0 Comments

Ad Code

Responsive Advertisement