ಶ್ರೀ ಜಗದ್ಗುರು ಫೌಂಡೇಶನ್ ವತಿಯಿಂದ ಯಶವಂತಪುರ ತ್ರಿವೇಣಿ ರಸ್ತೆ ಮಲ್ಲೇಶ್ವರಂ ವಿನಾಯಕ ಪುರ ಸುತ್ತಮುತ್ತ ದಿನನಿತ್ಯ 1500 ಜನರಿಗೆ ಊಟ ಹಂಚಲಾಗುತ್ತಿದೆ ಹಾಗೂ ಪೌರಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ 20 ದಿನಗಳಿಂದ ಈ ಸೇವಾಕಾರ್ಯ ನಡೆಸಿಕೊಂಡು ಬಂದಿರುತ್ತಾರೆ ಈ ದಿನ 20ನೆಯ ದಿನ ಕಾರ್ಯಕ್ರಮದಲ್ಲಿಗೋಕುಲ ಕಲ್ಯಾಣ ವೆಂಕಟೇಶ್ವರ ದೇವಾಲಯ ಪ್ರಧಾನ ಅರ್ಚಕರಾದ ಬಿ, ಆರ್, ಗೋವರ್ಧನ್ ಪಾಣಿ ಹಾಗೂ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಜಿ, ಎಸ್, ಚೌದರಿ ಮತ್ತು ಪರಮೇಶ್ವರಯ್ಯ ಹಾಜರಿದ್ದರು



0 Comments