Ticker

6/recent/ticker-posts

Ad Code

Responsive Advertisement

ಬಳ್ಳಾರಿ: ಮನೆ ಮನೆಗೆ ತೆರಳಿ ರೇಷನ್ ಕಿಟ್ ವಿತರಣೆ ಮಾಡಿದ ಮುಲ್ಲಂಗಿ ನಂದೀಶ್

ಬಳ್ಳಾರಿ ಮೇ 27. ಬಳ್ಳಾರಿ ನಗರದ ವಾರ್ಡ್ ನಂಬರ್ 18 ನೇ ಕಾರ್ಪೊರೇಟರ್ ಆದ ಮುಲ್ಲಂಗಿ ನಂದೀಶ್ ರವರು ಕೋವಿಡ್ 19- ಲಾಕ್‌ಡೌನ್‌ನಿಂದ ಜನರು ಹೊರಗಡೆ ಬಾರದಂತ ಪರಿಸ್ಥಿತಿ ಉಲ್ಭಣಗೊಂಡಿದ್ದು, ದಿನ ಕೂಲಿ ಮಾಡಿದರೇ ಊಟ ಮಾಡುವಂತ ಕಡುಬಡವರ ಪರಿಸ್ಥಿತಿ, ಅಂತಹ ಪರಿಸ್ಥಿತಿಯಲ್ಲು ಇದ್ದಂತ ಬಿಸಿನಳ್ಳಿ,ಜನತಾನಗರದÀಲ್ಲಿ ಪ್ರತಿ ಮನೆ ಮನೆಗೆ ತೆರಳಿ ಅಂತಃಕರುಣೆಯಿAದ ಮುಲ್ಲಂಗಿ ನಂದೀಶ್ ಅವರು 1500 (ರೇಷನ್) ಆಹಾರ ಕಿಟ್‌ಅನ್ನು ವಿತರಣೆ ಮಾಡಿದ್ದಾರೆ. ಇವರ ದಯಾಳು ಗುಣಕ್ಕೆ ಅಲ್ಲಿನ ಜನರಿಂದ ಮೆಚ್ಚುಗೆ ಪಡೆದಿದ್ದಾರೆ.




Post a Comment

0 Comments

Ad Code

Responsive Advertisement