ಗೋಪ್ರೇಮಿ ಬಂಧುಗಳೇ ,👏
*ಕೊರೊನಾ ಲಾಕ್ ಡೌನ್ ..ಮತ್ತೆ ಗೋವುಗಳಿಗಾಗಿ ನಿಮ್ಮಲ್ಲಿ ಬೇಡುವಂತೆ ಮಾಡಿದೆ
..* 👏
*ಭವತಿ ಭಿಕ್ಷಾಂ ದೇಹಿ* 👏
*ತಾವು ನೀಡುವ ಕನಿಷ್ಠ ಒಂದು ನೂರು ರೂಪಾಯಿಯೂ ತೀರಾ ಸಂಕಷ್ಟದಲ್ಲಿರುವ , ಮುನ್ನೂರಕ್ಕೂ ಅಧಿಕ ಕೇವಲ ದೇಶಿ ಗೋವುಗಳಿರುವ ನಮ್ಮ ಗೋಶಾಲೆಗೆ ಅಮೃತದಂತೆ ಜೀವ ಚೈತನ್ಯ ಕೊಟ್ಟೀತು ...* 🙏🙏
*ಈ ಕಠಿಣ ಪರಿಸ್ಥಿತಿಯಲ್ಲಿ ಗೋವುಗಳಿಗಾಗಿ ಯಥಾಶಕ್ತಿ ನೆರವು ನೀಡಿ ಪುಣ್ಯಕಟ್ಕೊಳ್ಳಿ 🙏 ..ನಿಮ್ಮ ಬಂಧು ಮಿತ್ರರಿಗೂ ಈ ಸಂದೇಶ ಕಳಿಸಿ ದೊಡ್ಡ ಉಪಕಾರ ಮಾಡುವಿರಾ ??* 🙏🙏
ನಮ್ಮ ಬ್ಯಾಂಕ್ ಖಾತೆ ವಿವರ ಈ ಕೆಳಗಿನಂತಿದೆ .
Malenadu Gidda Samvardhana Kendra (R.)
Karnataka Bank, A/c Number 4102000100065601
Koppa Branch, IFSC: KARB0000410
ಗೂಗಲ್ ಪೇ ಸಂಖ್ಯೆ ( google pay number) : *9482522385*
ಸಂಪರ್ಕ ಸಂಖ್ಯೆ: 94496 52013 , 94483 50988 , 94486 66124 , 94485 43376
ವಿಳಾಸ : ಮಲೆನಾಡು ಗಿಡ್ಡ ಗೋ ಸಂವರ್ಧನ ಕೇಂದ್ರ ಹರಿಹರಪುರ , ಕೊಪ್ಪ ತಾಲೂಕು , *ಚಿಕ್ಕಮಗಳೂರು ಜಿಲ್ಲೆ*

0 Comments