ಬಳ್ಳಾರಿ ಮೇ 23.ಬಳ್ಳಾರಿ ನಗರದ ವಾಯ್ಸ್ ಹಾಸ್ಪಿಟಲ್‌ನ ಚೈರ್ಮನ್, ಬೆಂಗಳೂರ್ ಹೈಕೋರ್ಟ್ ವಕೀಲರಾದ ದಾಸರಿ ಗೋವಿಂದನವರ ತಾಯಿ ಶ್ರೀಮತಿ ನಾಗಮ್ಮನವರು (75) ಮೇ 21ರಂದು ಮುಂಜಾನೆ 9 ಗಂಟೆಗೆ ದೈವಾದೀನರಾಗಿರುತ್ತಾರೆ. ಇವರಿಗೆ ಮಕ್ಕಳು,ಮೊಮ್ಮಕ್ಕಳು,ಸೊಸೆಯಂದಿರು ಮತ್ತು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಇವರ ಅಂತ್ಯಕ್ರಿಯೆಯನ್ನು 21 ರಂದು ಸ್ವಗ್ರಾಮವಾದ ಸಂಗನಕಲ್‌ನಲ್ಲಿ ಸಂಜೆ ನೆರವೇರಿಸಿರುತ್ತಾರೆ. ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು,ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿನೀಡಬೇಕೆಂದು ಬಂಧುಬಳಗದವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

0 Comments