Ticker

6/recent/ticker-posts

Ad Code

Responsive Advertisement

ಕಿಯೋನಿಕ್ಸ್: ಅಕೌಂಟಿಂಗ್ ಹಾಗೂ ಟ್ಯಾಲಿ ತರಬೇತಿ - KEONICS

ಪರಿಶಿಷ್ಟ ಜಾತಿ ಜನಾಂಗದವರ ಅಭಿವೃಧ್ಧಿಗಾಗಿ 2020-21 ನೇ ಸಾಲಿನಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃಧ್ಧಿ ನಿಗಮ ನಿಯಮಿತವು ಪರಿಶಿಷ್ಟ ಜಾತಿ ಉಪ ಯೋಜನೆಯ ವಿಶೇಷ ಕೇಂದ್ರೀಯ ನೆರವಿನಡಿ, (SCA to SCSP ಪರಿಶಿಷ್ಟ ಜಾತಿಯ ಅರ್ಹ ಪಲಾಪೇಕ್ಷಿಗಳಿಗೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯ ಸಹಯೋಗದೊಂದಿಗೆ, ಕಿಯೋನಿಕ್ಸ್ ತರಬೇತಿ ಕೇಂದ್ರ ರೇಸ್ ಕೋರ್ಸ್ ರಸ್ತೆ ಬೆಂಗಳೂರು ಇಲ್ಲಿ ಉಚಿತವಾಗಿ  ಅಕೌಂಟಿಂಗ್ ಹಾಗೂ ಟ್ಯಾಲಿ 300 ಘಂಟೆಗಳ  ತರಬೇತಿಯನ್ನು ನೀಡಲಿದೆ. 


 ಅರ್ಹ ಅಭ್ಯರ್ಥಿಗಳು ಕಿಯೋನಿಕ್ಸ್ ತರಬೇತಿ ಕೇಂದ್ರ, ರೇಸ್‍ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿಂದ ಅರ್ಜಿಯನ್ನು ಪಡೆದು ಸಂಬಂಧಪಟ್ಟ ಎಲ್ಲಾ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು  30-04-2021ರೊಳಗೆ ಸಲ್ಲಿಸತಕ್ಕದ್ದು.  ಹೆಚ್ಚಿನ ಮಾಹಿತಿಗಾಗಿ 080-22206649 ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.  

Post a Comment

0 Comments

Ad Code

Responsive Advertisement