ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ದಿನಾಂಕ 10-4-2021 ಶನಿವಾರ ಸಂಜೆ 6-00 ಗಂಟೆಗೆ
ವಿದುಷಿ ಶ್ರೀಮತಿ ವಿಜಯಾ ಭಟ್ ಅವರಿಂದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಏರ್ಪಡಿಸಿದೆ.
ವಾದ್ಯ ಸಹಕಾರ :
ವಿದ್ವಾನ್ ಶ್ರೀ ಶಶಿಧರ್ (ಪಿಟೀಲು)
ವಿದ್ವಾನ್ ಶ್ರೀ ರವಿಕುಮಾರ್ (ಮೃದಂಗ)
------------------------------ ------------------
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
(ಟಿಟಿಡಿ)16ನೇ ಅಡ್ಡರಸ್ತೆ,
ಜಿ ಡಿ ಪಾರ್ಕ್ ಎಕ್ಸ್ ಟೆನ್ ಷನ್ ವಯ್ಯಾಲಿಕಾವಲ್
ಬೆಂಗಳೂರು
ALL ARE WELCOME

0 Comments