ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಎಂ. ತಿಮ್ಮಯ್ಯ ಅವರು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಡಾ, ಶಿವಣ್ಣ ಅವರಿಗೆ ಸಲ್ಲಿಸುತ್ತಿರುವುದು. ಈ ಸಂದರ್ಭದಲ್ಲಿ ಸಾ. ರಾ. ಗೋವಿಂದ್. ಪಾಲನೇತ್ರ ಬೈರಮಂಗಲ ರಾಮೇಗೌಡ. ಚಿತ್ತಯ್ಯ ಪೂಜಾರ್ ಸೇರಿದಂತೆ ಮತ್ತಿತರರು ಇದ್ದರು.
Thammaiah file the nomination for the Nagara zilla parishath president post at Kannada Sahithya Patmrishath in Bengaluru on Monday.



0 Comments