Ticker

6/recent/ticker-posts

Ad Code

Responsive Advertisement

8ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ರಾಮಾಂಜನೇಯಲು ಪರ ಕೆಸಿ ಕೊಂಡಯ್ಯ, ಉಗ್ರಪ್ಪ ಮತಯಾಚನೆ

 8ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ರಾಮಾಂಜನೇಯಲು ಪರ ಕೆಸಿ ಕೊಂಡಯ್ಯ, ಉಗ್ರಪ್ಪ ಮತಯಾಚನೆ


ಬಳ್ಳಾರಿ ಏ 23. ನಗರದ 8 ನೇ ವಾರ್ಡಿನ ಹಳೆ ಅಂದ್ರಾಳು ಹಾಗೂ ಹೊಸ ಅಂದ್ರಳ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಮಾಂಜನೇಯಲು ರವರ  ಪರವಾಗಿ ಮಾನ್ಯ  ಕೆಸಿ ಕೊಂಡಯ್ಯ ವಿಧಾನಪರಿಷತ್ ಸದಸ್ಯರು ರವರು ಮತ್ತು ಬಳ್ಳಾರಿಯ ಮಾಜಿ ಸಂಸದರು  ವಿ.ಎಸ್ ಉಗ್ರಪ್ಪ ಅವರು ಅಸುಂಡಿ ಹೊನ್ನೂರಪ್ಪ ರವರು ವೆಂಕಟರಮಣ ರೆಡ್ಡಿರವರು ವೆಂಕಟೇಶ್ ಹೆಗಡೆ ವಕೀಲರು, ಕೆಪಿಸಿಸಿ ಮಾಧ್ಯಮ ವಕ್ತಾರರು ಮತ್ತು ಮೈನುದ್ದಿನ್‍ರವರು ತಮ್ಮ ಅಮೂಲ್ಯವಾದ ಮತವನ್ನು ನೀಡಿ ಹೆಲ್ಲಿಸಬೇಕೆಂದು  ಮತಯಾಚನೆ ಮಾಡಿದರು.


Post a Comment

0 Comments

Ad Code

Responsive Advertisement