Exclusive Job Portal for Brahmins
ಪ್ರತಿಭಾವಂತ ಬ್ರಾಹ್ಮಣರಿಗೆ ಸರ್ಕಾರಿ ಉದ್ಯೋಗ ಸಿಗುವುದು ಕನಸಿನಲ್ಲಿ ಮಾತ್ರ. ಖಾಸಗಿ ಕಂಪನಿಗಳಲ್ಲಾದರು ಒಳ್ಳೆಯ ಉದ್ಯೋಗ ಸಿಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಬ್ರಾಹ್ಮಣರಿಗಾಗಿ ಒಂದು Job Portal ಅನ್ನು ಶುರು ಮಾಡಿದ್ದೇವೆ. ನೀವು Employer ಆಗಿದ್ದು ಪ್ರತಿಭಾವಂತ ಬ್ರಾಹ್ಮಣ ಉದ್ಯೋಗಾಕಾಂಕ್ಷಿ ಗಳನ್ನು ಹುಡುಕುತ್ತಿದ್ದರೆ, ನಮ್ಮ ವೆಬ್ಸೈಟ್ ನಲ್ಲಿ ಉಚಿತವಾಗಿ Job Listing ಅನ್ನು ಕ್ರಿಯೇಟ್ ಮಾಡಬಹುದು. ಇದರಿಂದ ಹಲವಾರು ಬ್ರಾಹ್ಮಣ ಕುಟುಂಬಗಳಿಗೆ ಸಹಾಯ ವಾಗುತ್ತದೆ.
ಬ್ರಾಹ್ಮಣರಾಗಿ ಬ್ರಾಹ್ಮಣರಿಗೆ ಉಪಯೋಗವಾಗಲೆಂದು ಈ Job Portal ಅನ್ನು ಶುರು ಮಾಡಿದ್ದೇವೆ. ವೇದಿಕೆ ರೆಡಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಹಿತಿ ಶೇರ್ ಆದರೆ ಮಾತ್ರ ಇದರ ಸದ್ಬಳಕೆ ಸಾಧ್ಯ
ಈ ರೀತಿ ಒಂದು ವೇದಿಕೆ ಇದೆ ಎಂದು ತಿಳಿದರೆ ಹಲವಾರು Employer ಗಳು Job Listings ಗಳನ್ನೂ ಪೋಸ್ಟ್ ಮಾಡುತ್ತಾರೆ ಹಾಗೂ ಉದ್ಯೋಗಾಕಾಂಕ್ಷಿ ಅದರ ಉಪಯೋಗವನ್ನು ಪಡೆಯಬಹುದು.
ನಮ್ಮ ಕೈಯಲ್ಲಿ ಆದ ಪ್ರಯತ್ನ ಮಾಡಿದ್ದೇವೆ. ಬ್ರಾಹ್ಮಣ ಸಮುದಾಯದ ಪ್ರೋತ್ಸಾಹ ನಮಗೆ ಸಿಗುತ್ತದೆ ಎಂದು ಅಶಿಸುತ್ತೇವೆ.
ದಯವಿಟ್ಟು ಈ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ Whatsapp, Facebook and Telegroups ಗಳಲ್ಲಿ ಶೇರ್ ಮಾಡಿ.
ನಮ್ಮ ಪ್ರಯತ್ನ ಸದ್ಬಳಕೆ ಆಗುತ್ತದೆ ಎಂದು ನಂಬಿದ್ದೇವೆ.
Brahminweb.com Team
Office Address: #1538, Mig-2, Bogadi, 5th Phase, Mysore-570026, Karnataka, India
Email : brahminweb.com@gmail.com
Phone Number (Whatsapp): +(91) 94480-56706

0 Comments