ವೀಣಾಶ್ರೀ ಅಸೋಸಿಯೇಟ್ಸ್ ವತಿಯಿಂದ ರಾಜ್ಯಮಟ್ಟದ ಸರ್ವಧರ್ಮಗಳ ವಧು-ವರರ ಮತ್ತು ಪಾಲಕರ ಬೃಹತ್ ಸಮಾವೇಶವಿದ್ದು, ರವಿವಾರ 21/03/2021 ಮುಂಜಾನೆ 11.00 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಮುದಾಯ ಭವನ ಈಶ್ವರ ದೇವಸ್ಥಾನ ಗಾಂಧಿನಗರ ಧಾರವಾಡ ಇಲ್ಲಿ ನಡೆಸಲಾಗುವುದು.
ವೀಣಾಶ್ರೀ ಅಸೋಸಿಯೇಟ್ಸ್ ವತಿಯಿಂದ ಸರ್ವಧರ್ಮಗಳ ವಧು-ವರರ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಆದಿಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಶಿವಶಿಂಪಿ, ಸಾದರು, ಗಾಣಿಗೇರ, ಮಡಿವಾಳರು, ಹಡಪದ, ನಾಮದ ರೆಡ್ಡಿ, ಲಿಂಗಾಯತರೆಡ್ಡಿ, ನೊಳಂಬ, ನೇಕಾರ, ಪಂಚಾಚಾಂiÀರ್i, ಹೂಗಾರ ಸೇರಿದಂತೆ ಎಲ್ಲ ಒಳಪಂಗಡಗಳ ವಧು-ವರರು ಮತ್ತು ಪಾಲಕರು ಭಾಗವಹಿಸಲಿದ್ದಾರೆ. ಬ್ರಾಹ್ಮಣ, ಒಕ್ಕಲಿಗ, ಕುರುಬ, ಗಂಗಾಮತ, ವಾಲ್ಮಿಕಿ, ವಿಶ್ವಕರ್ಮ, ಮರಾಠಾ, ಚಲವಾದಿ, ಸಮಗಾರ, ಭೋವಿ, ಮಾದರ, ಮಡಿವಾಳ, ಈಡಿಗ, ಲಂಬಾಣಿ, ಪ್ಪಾರ, ಯಾದವ, ಕೋರಮ, ಕ್ರೈಸ್ತ, ಇಸ್ಲಾಂ, ಭಜಂತ್ರಿ, ದೇವಾಂಗ, ಆದಿಕರ್ನಾಟಕ, ದೊಂಬರ, ಜೈನ್ ಇತ್ಯಾದಿ ಪರಿಶಿಷ್ಟಜಾತಿ/ ಪಂಗಡಗಳ ಮತ್ತು ಹಿಂದುಳಿದ ಸಮಾಜಗಳ ವಧು-ವರರ ಹಾಗೂ ಪಾಲಕರ ಸಮಾವೇಶ ಇದೆ. ಈ ಸಮಾವೇಶದಲ್ಲಿ ಇಂಜೀನೀಯರ,ವೈದ್ಯರು, ಉಪನ್ಯಾಸಕರು, ಸರಕಾರಿ/ಅರೆಸರಕಾರಿ, ವ್ಯಾಪಾರಸ್ಥ ಕುಟುಂಬದ ವಧು-ವರರು ಭಾಗವಹಿಸಲಿದ್ದಾರೆ. ವಿಧುರ/ವಿಧವೆ,ವಿಚ್ಛೇದಿತರು, ಅಂಗವಿಕಲರು ಸಹ ಭಾಗವಹಿಸಬಹುದು.
ಈ ಸಮಾವೇಶದಲ್ಲಿ ವಧು-ವರರನ್ನು ಪರಸ್ಪರ ಪರಿಚಯಿಸಲಾಗುವುದು, ಅಪೇಕ್ಷೆ ಹೊಂದಿದ ವಧು-ವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು, ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು. ಈ ಅವಕಾಶವನ್ನು ಸದುಪಯೋಪಡಿಸಿಕೊಳ್ಳಲು ಕೋರುತ್ತೇವೆ. ವಧು-ವರರ ಎರಡು ಫೋಟೋ ಜಾತಕದೊಂದಿಗೆ ಭಾಗವಹಿಸಬಹುದು. ವಿಧವೆ, ವಿಧುರ, ಮರು ವಿವಾಹ ಆಗಬಯಸುವವರು, ಅಂಗವಿಕಲರು, ಪಾಲಕರು ಸಹ ಭಾಗವಹಿಸಬಹುದು. ಇದರ ಸದುಪಯೋಗಪಡಿಸಿಕೊಳ್ಳಲು ಸಮಾಜ ಬಾಂಧವರಲ್ಲಿ ಕೋರಲಾಗಿದೆ.
ಎರಡು ಇತ್ತೀಚಿನ ಭಾವಚಿತ್ರಗಳು ಮತ್ತು ಜಾತಕದೊಂದಿಗೆ ವಧುವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಕೋರುತ್ತೇವೆ.
ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರದ ನಿಯಮದಂತೆ ಪಾಲಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಿ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಶಕುಂತಲಾ ನಂದಿಮಠ ಕಾರ್ಯದರ್ಶಿಗಳು
#24 ಧಾರವಾಡ ಕಛೇರಿ- ಆರಟ್ಟಿ ಬಿಲ್ಡಿಂಗ್,ಮುಖ್ಯರಸೆ,್ತ ಗಾಂಧಿನಗರ, ಧಾರವಾಡ -580004, Mobile 7204139739 / 9686927111

0 Comments