• ಪ್ರೀಮಿಯಂ ಮೋಟರ್ ಸೈಕಲ್‍ಗಳ (300 ಸಿಸಿ - 500 ಸಿಸಿ) ಉತ್ಸಾಹಿ ಸವಾರರಿಗೆ ವಿಶೇಷ ಸರಣಿಯ ಸಂಭ್ರಮ
• ಹೋಂಡಾದದೊಡ್ಡ ಬೈಕ್‍ಗಳಿಗೆ ಮೀಸಲಾಗಿರುವ ಮಾರಾಟತಾಣ ಮತ್ತು ಸರ್ವಿಸ್ ಸೆಂಟರ್
• ಪ್ರೀಮಿಯಂ ಮೋಟರ್ ಸೈಕಲ್‍ಗ್ರಾಹಕರಿಗೆ ವಿಶಿಷ್ಟ ಬಗೆಯ ತನ್ಮಯಗೊಳಿಸುವ ಅನುಭವ
ಬೆಂಗಳೂರು, ಮಾರ್ಚ್ 1, 2021: ದುಬಾರಿ ಬೆಲೆಯದೊಡ್ಡ ಬೈಕ್‍ಗಳ ಮಾರಾಟಕ್ಕೆ ಮೀಸಲಾಗಿರುವ ಹೋಂಡಾ ಬಿಗ್‍ವಿಂಗ್‍ನ (Honda BigWing) ಬೆಂಗಳೂರು ಷೋರೂಂಉದ್ಘಾಟನೆಯೊಂದಿಗೆ ಹೋಂಡಾ ಮೋಟರ್ ಸೈಕಲ್‍ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ), ಪ್ರೀಮಿಯಂ ಬೈಕ್ ಸವಾರರಉತ್ಸಾಹ ಹೆಚ್ಚಿಸಿದೆ. (ವಿಳಾಸ: 665, 1ನೇ ಮುಖ್ಯ, 100 ಅಡಿ ರಸ್ತೆ, ಮೊದಲ ಹಂತ, ಡಿಫೆನ್ಸ್ ಕಾಲೊನಿ ಇಂದಿರಾನಗರ, ಬೆಂಗಳೂರು).
ಬೆಂಗಳೂರಿನಲ್ಲಿ ಬಿಗ್‍ವಿಂಗ್ ಉದ್ಘಾಟಿಸಿದ ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕಯದ್ವಿಂದರ್ ಸಿಂಗ್ ಗುಲೇರಿಯಾಅವರು, ‘ನಿಜವಾಗಿಯೂ ವಿಭಿನ್ನ ಬಗೆಯ ತನ್ಮಯಗೊಳಿಸುವ ಅನುಭವಒದಗಿಸುವ ಹೋಂಡಾ ಬಿಗ್‍ವಿಂಗ್ ಸೌಲಭ್ಯವನ್ನು(ಹೋಂಡಾದ ಪ್ರೀಮಿಯಂ ಮೋಟರ್ ಸೈಕಲ್‍ಗಳ ಪ್ರತ್ಯೇಕ ಮಾರಾಟಜಾಲ) ಗ್ರಾಹಕರಿಗೆ ಹತ್ತಿರದಲ್ಲಿವಿಸ್ತರಿಸಲು ನಾವು ಹೆಚ್ಚು ಗಮನ ನೀಡುತ್ತಿದ್ದೇವೆ. ಇಂದು ನಾವು ಬೆಂಗಳೂರಿನಲ್ಲಿ ಬಿಗ್‍ವಿಂಗ್‍ಉದ್ಘಾಟಿಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಹೊಸ ಪ್ರೀಮಿಯಂ ಮಾರಾಟ ಮಳಿಗೆ ಮೂಲಕ, ಹೋಂಡಾದಮೋಜಿನ ಮೋಟರ್‍ಸೈಕಲ್ ಸವಾರಿಯನ್ನುಗ್ರಾಹಕರಸಮೀಪಕ್ಕೆ ತೆಗೆದುಕೊಂಡು ಹೋಗಿ ನಮ್ಮ ಮಧ್ಯಮಗಾತ್ರದ ಪ್ರೀಮಿಯಂ ಮೋಟರ್‍ಸೈಕಲ್‍ಗಳ ಸರಣಿಪರಿಚಯಿಸುವಗುರಿ ಹೊಂದಿದ್ದೇವೆ’ಎಂದು ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದಇನ್ನೊಂದು ಸಂಗತಿಏನೆಂದರೆ, ಹೋಂಡಾ 2ವ್ಹೀಲರ್ಸ್‍ಇಂಡಿಯಾ, ಕಳೆದ ವರ್ಷಗುರುಗ್ರಾಮ್‍ನಲ್ಲಿ ಬಿಗ್‍ವಿಂಗ್‍ಟಾಪ್‍ಲೈನ್‍ಉದ್ಘಾಟಿಸುವುದರ ಮೂಲಕ ತನ್ನ ಪ್ರೀಮಿಯಂ ಮೋಟರ್‍ಸೈಕಲ್‍ಗಳ ಮಾರಾಟಜಾಲಕ್ಕೆ ಭದ್ರಅಡಿಪಾಯ ಹಾಕಿತ್ತು. ಈ ಪ್ರಯತ್ನ ಮುಂದುವರೆಸಲಾಗಿದ್ದು, ಈ ಹಣಕಾಸು ವರ್ಷದಅಂತ್ಯದ ವೇಳೆಗೆ ದೇಶದಾದ್ಯಂತ 50 ಬಿಗ್‍ವಿಂಗ್‍ಮಾರಾಟಮಳಿಗೆಗಳನ್ನು ಆರಂಭಿಸಲಿದೆ.
ವೈವಿಧ್ಯಮಯ ಮೋಟರ್‍ಸೈಕಲ್‍ಗಳು
ಹೋಂಡಾದ ಪ್ರೀಮಿಯಂ ಮೋಟರ್‍ಸೈಕಲ್‍ರಿಟೇಲ್ ಮಾದರಿಯು, ಮಹಾನಗರಗಳಲ್ಲಿ ಬಿಗ್‍ವಿಂಗ್‍ಟಾಪ್‍ಲೈನ್ ಮತ್ತು ಬೇಡಿಕೆ ಹೆಚ್ಚಿಗೆಇರುವಇತರ ಕೇಂದ್ರಗಳಲ್ಲಿ ಬಿಗ್‍ವಿಂಗ್ ಒಳಗೊಂಡಿರಲಿದೆ. ಹೋಂಡಾದ ಪ್ರೀಮಿಯಂ ಮೋಟರ್ ಸೈಕಲ್‍ಗಳ ಸಂಪೂರ್ಣ ಶ್ರೇಣಿಯು ಹೋಂಡಾ ಬಿಗ್‍ವಿಂಗ್‍ಟಾಪ್‍ಲೈನ್‍ನಲ್ಲಿಇರಲಿದೆ. ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ CB350 RS ಸೇರಿದಂತೆ H’ness-CB350, 2020 CBR1000RR-R Fireblade, 2020 CBR1000RR-R Fireblade SPªÀÄvÀÄÛ ಮತ್ತು ಸಾಹಸ ಪಯಣಕ್ಕೆ 2021 ಆಫ್ರಿಕಾಟ್ವಿನ್‍ಅಡ್ವೆಂಚರ್ ಸ್ಪೋಟ್ರ್ಸ್‍ಇಲ್ಲಿಖರೀದಿಗೆ ಲಭ್ಯಇರಲಿವೆ. ಹೋಂಡಾದ ಮಧ್ಯಮಗಾತ್ರದ ಮೋಟರ್ ಸೈಕಲ್ ಅಭಿಮಾನಿಗಳನ್ನು ಬಿಗ್‍ವಿಂಗ್‍ಖುಷಿಪಡಿಸಲಿದೆ.
ಪ್ರೀಮಿಯಂಅನುಭವ
ಕಪ್ಪು ಮತ್ತು ಬಿಳಿ ಏಕವರ್ಣದಧ್ಯೇಯ ಸಾಕಾರಗೊಳ್ಳುವ ಬಗೆಯಲ್ಲಿಅಲಂಕೃತವಾಗಿರುವ ಬಿಗ್‍ವಿಂಗ್‍ನಲ್ಲಿ ಪ್ರದರ್ಶನಕ್ಕೆಇರಿಸಲಾಗುವ ಮೋಟರ್‍ಸೈಕಲ್‍ಗಳು ತಮ್ಮ ಸಂಪೂರ್ಣ ವೈಭವ ಪ್ರದರ್ಶಿಸಲಿವೆ. ಮೋಟರ್‍ಸೈಕಲ್ ಮತ್ತುಪೂರಕ ಪರಿಕರಗಳಿಗೆ ಸಂಬಂಧಿಸಿದಂತೆ ಗ್ರಾಹಕರಅನುಮಾನ ಹಾಗೂ ಪ್ರಶ್ನೆಗಳಿಗೆ ಉತ್ತಮತರಬೇತಿ ಪಡೆದಸಂಪೂರ್ಣ ತಿಳಿವಳಿಕೆ ಹೊಂದಿದ ವೃತ್ತಿಪರರುಇಲ್ಲಿಅಗತ್ಯ ಮಾಹಿತಿ ನೀಡುವರು. ಮಾಹಿತಿ ಶೋಧದಿಂದಖರೀದಿವರೆಗಿನಪಯಣಕ್ಕೆ ನೆರವಾಗುವ ನಿರ್ದಿಷ್ಟವಾಗಿಇದೇಉದ್ದೇಶಕ್ಕೆ ರೂಪಿಸಿರುವ (www.HondaBigWing.in)ಅಂತರ್ಜಾಲ ತಾಣದಲ್ಲಿಗ್ರಾಹಕರು ಬಯಸುವವಿವರವಾದ ಮಾಹಿತಿಯುದೊರೆಯಲಿದೆ. ಅಂತರ್ಜಾಲ ತಾಣದಲ್ಲಿಇರುವಆನ್‍ಲೈನ್ ಬುಕಿಂಗ್‍ಆಯ್ಕೆಯುತ್ವರಿತ, ಸರಿಸಾಟಿಯಿಲ್ಲದ ಮತ್ತು ಪಾರದರ್ಶಕ ಸ್ವರೂಪದ ಬುಕಿಂಗ್‍ಅನುಭವನ್ನುಗ್ರಾಹಕರಿಗೆಅವರ ಬೆರಳ ತುದಿಯಲ್ಲಿಒದಗಿಸಲಿದೆ.ಗ್ರಾಹಕರ ನೈಜ ಸಮಯದಅನಿಸಿಕೆಗಳಿಗೆ ಸ್ಪಂದಿಸುವ ಹೋಂಡಾ ಬಿಗ್‍ವಿಂಗ್, ಸಾಮಾಜಿಕ ಮಾಧ್ಯಮದಎಲ್ಲ ವೇದಿಕೆಗಳಲ್ಲಿ ಲಭ್ಯಇರಲಿದೆ.ಬೈಕ್ ಸವಾರಿಯ ಸಂತಸವನ್ನು ದುಪ್ಪಟ್ಟುಗೊಳಿಸಲು ಮತ್ತುಗ್ರಾಹಕರಿಗೆಖರೀದಿಯ ಹೊಸ ಅವಕಾಶಗಳನ್ನು ಹೆಚ್ಚಿಸಲು ಈ ರಿಟೇಲ್ ಮಾರಾಟ ಮಳಿಗೆಯ ನಿರ್ದಿಷ್ಟತಾಣದಲ್ಲಿ ವೈವಿಧ್ಯಮಯ ಶ್ರೇಣಿಯಪೂರಕ ಪರಿಕರಗಳು ಮತ್ತುರೈಡಿಂಗ್ ಗಿಯರ್‍ಗಳು ಕೂಡ ಲಭ್ಯಇರಲಿವೆ.
H’ness-CB350ನ ವಿಶಿಷ್ಟ ಪರಿಕರಗಳ ತಯಾರಿಕೆ
ಹೊಸ H’ness-CB350ನ ಭವ್ಯ ಸವಾರಿಅನುಭವ ಹೆಚ್ಚಿಸಲು, ಹೊಸದಾಗಿ ಪರಿಚಯಿಸಿರುವ ವಿಶೇಷವಾಗಿ 10 ಐಚ್ಛಿಕ ಪೂರಕ ಪರಿಕರಗಳು ಬೈಕ್‍ನಒಟ್ಟಾರೆ ಶೈಲಿ ಹೆಚ್ಚಿಸಲಿದ್ದುವಿಶಿಷ್ಟ ಬಗೆಯ ಸೌಂದರ್ಯವನ್ನೂ ನೀಡಲಿವೆ. ಸ್ಪರ್ಧಾತ್ಮಕ ಬೆಲೆಯ ಈ ಪೂರಕ ಪರಿಕರಗಳ ತಯಾರಿಕೆಯಲ್ಲಿಕಟ್ಟುನಿಟ್ಟಾಗಿಗುಣಮಟ್ಟದ ನಿಯಮಗಳನ್ನು ಪಾಲಿಸಲಾಗಿದೆ. ಜತೆಗೆ ಇವುಗಳು ಹೋಂಡಾದ ಪೂರ್ವ ನಿರ್ಧರಿತಜಾಗತಿಕಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ. ಈ ಪೂರಕ ಪರಿಕರಗಳು H’ness-CB350 ನ ಡಿಎಲ್‍ಎಕ್ಸ್ ವiತ್ತುಡಿಎಲ್‍ಎಕ್ಸ್ ಪ್ರೊಗೆದೊರೆಯಲಿವೆ.

0 Comments