ಜಯನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಸಿ ಕೆ ರಾಮಾಮೂರ್ತಿ ಅವರನ್ನು ಅಕ್ಷಯ ವಿಪ್ರ ಮಹಾಸಭಾ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜರಾವ್, ಕಾರ್ಯದರ್ಶಿ ರಾಘವೇಂದ್ರ ರಾವ್, ಹಿರಿಯ ಮುಖಂಡರಾದ ಎನ್ ಕೆ ರಾಮಚಂದ್ರ ರಾವ್, ಆನಂದ ರಾವ್ ಕೆ, ಫಣಿರಾಜ್, ಸುಧೀಂದ್ರ ರಾವ್, ಎನ್. ಪಿ ಗುರುನಾಥ್, ಪ್ರಕಾಶ್, ಲಕ್ಷ್ಮೀಶ, ರೂಪ ನಾಗೇಶ್, ಮಾಲತಿ ಮಾಧವ, ಸಿಂಧು ಆನಂದ್, ರಮಾ ರಾಧಾಕೃಷ್ಣ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


0 Comments