ದಿನೇಶ್ ಗುಂಡೂರಾವ್ ರವರು ಶಾಸಕರಾಗಲಿ, ಸಚಿವರಾಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತನ ಕೇದರನಾಥನಲ್ಲಿ ಹರಕೆ ಹೊತ್ತಿದ್ದರು .
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶ್ರೀ ದಿನೇಶ್ ಗುಂಡೂರಾವ್ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿ ಮತ್ತು ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಲಿ ಕೇದರನಾಥದಲ್ಲಿರುವ ಶಿವ ದೇವಾಲಯಕ್ಕೆ ಬಂದು ದರುಶನ ಮಾಡುತ್ತೇನೆ ಎಂದು ಚಿಕ್ಕಪೇಟೆ ವಾರ್ಡ್ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಘವ್ ಸುಲ್ ಗಾಯ್ ಹರಕೆ ಹೊತ್ತಿದ್ದರು
ಶಾಸಕರಾಗಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿ ಪದಗ್ರಹಣ ಮಾಡಿದ ಶ್ರೀ ದಿನೇಶ್ ಗುಂಡೂರಾವ್ ರವರ ಉತ್ತಮ ಸೇವೆ ಮಾಡಲಿ ಎಂದು ಕೇದರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.


0 Comments