Ticker

6/recent/ticker-posts

Ad Code

Responsive Advertisement

ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಮನೆಯವರೊಂದಿಗೆ ಮತದಾನ

ಬೆಂಗಳೂರು: ಬೆಂಗಳೂರು ನಗರದ  ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವಿ.ಎಲ್.ಎಸ್.ಇಂಟರ್ ನ್ಯಾಷನಲ್ ಸ್ಕೂಲ್ ಬೂತ್ ನಲ್ಲಿ  ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್, ತಾಯಿ ಸುಶೀಲಮ್ಮ, ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್,ಡಾ.ದೀಶಾ ಸುರೇಶ್ ಕುಮಾರ್ ರವರು ಕುಟುಂಬ ಸಮೇತ ಬಂದು ವೋಟ್ ಮಾಡಿದರು.



Post a Comment

0 Comments

Ad Code

Responsive Advertisement