Ticker

6/recent/ticker-posts

Ad Code

Responsive Advertisement

ಬಿಜೆಪಿ ಪಕ್ಷದ ಚುನಾವಣಾ ಸಹ-ಉಸ್ತುವಾರಿಗಳಾದ ಕೆ. ಆಣ್ಣಾಮಲೈರವರಿಂದ ರೋಡ್ ಶೋ*

 ಬೆಂಗಳೂರು: ಕರ್ನಾಟಕ ಚುನಾವಣಾ ಸಹ-ಉಸ್ತುವಾರಿಗಳು ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ  ಕೆ. ಆಣ್ಣಾಮಲೈ ಅವರು ಇಂದು ರೋಡ್ ಶೋ ನಲ್ಲಿಭಾಗವಹಿಸಿದ್ದರು. ಶಿವಾಜಿನಗರ ವಿಧಾನ ಸಭಾ  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರ, ಸಂಸದ ಪಿ. ಸಿ. ಮೋಹನ್, ಮಹಾರಾಷ್ಟ್ರದ   ಬಿಜೆಪಿ ಮುಖಂಡರಾದ ಕ್ಯಾಪ್ಟನ್ ತಮಿಳು ಸೆಲ್ವಮ್, ಮಾಜಿ ಪಾಲಿಕೆ ಸದಸ್ಯರುಗಳಾದ ಗುಣಶೇಖರ್, ಗೋಪಿ, ಪಕ್ಷದ ಮುಖಂಡರುಗಳಾದ ಶ್ರೀನಾಥ್, ಸರವಣ ಇತ್ಯಾದಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು.


ಹಲಸೂರು ಗುರುದ್ವಾರ ಮುಂಭಾಗದಿಂದ ಪ್ರಾರಂಭವಾದ ಶಿವಾಜಿನಗರ  ಮಂಡಲ ಭಾಗದ  ರೋಡ್ ಶೋನಲ್ಲಿ  ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement