Ticker

6/recent/ticker-posts

Ad Code

Responsive Advertisement

ಅಮೇಯ ನೃತ್ಯಾಲಯದ ‌ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ

 ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 13, ಗುರುವಾರ ಸಂಜೆ 7-30ಕ್ಕೆ ಅಪೂರ್ವ ಶರ್ಮಾ  ಅವರ ನಿರ್ದೇಶನದಲ್ಲಿ  ಅಮೇಯ ನೃತ್ಯಾಲಯದ ‌ವಿದ್ಯಾರ್ಥಿಗಳಿಂದ  ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.




Post a Comment

0 Comments

Ad Code

Responsive Advertisement