Ticker

6/recent/ticker-posts

Ad Code

Responsive Advertisement

"ಬಾಲಪ್ರತಿಭೆಗಳಿಂದ ಆಕರ್ಷಣೀಯ ಗಾಯನ"

 ವಿದ್ಯಾರಣ್ಯಪುರದ ಶ್ರೀರಾಮ ಭಕ್ತ  ಸಭಾದವರು ಮಲ್ಲೇಶ್ವರಂ ಐಸಿಐಸಿಐ ಬ್ಯಾಂಕ್ ಹತ್ತಿರ ಇರುವ ಶ್ರೀಕಂಠೇಶ್ವರ ಭವನದಲ್ಲಿ  117ನೇ ಶ್ರೀ ರಾಮೋತ್ಸವದ ಪ್ರಯುಕ್ತ ಮಾರ್ಚ್ 24, ಶುಕ್ರವಾರದಂದು ಏರ್ಪಡಿಸಿದ್ದ ಹರಿನಾಮ ಸಂಕೀರ್ತನೆ ಕಾರ್ಯಕ್ರಮದಲ್ಲಿ ಪುಟ್ಟ ಕಿಶೋರಿಗಳಾದ ದೀಪಿಕಾ, ಭೂಮಿಕಾ, ಅನ್ವಿತಾ ಮತ್ತು ಅನುಷಾ ಇವರುಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಸಿದ್ಧ ಹರಿದಾಸರ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ನೆರೆದಿದ್ದ ಅಭಿಮಾನಿಗಳ ಮನಸೂರೆಗೊಂಡರು. ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ ಹಾಗೂ ಶ್ರೀ ಸುದರ್ಶನ್ ತಬಲಾ ವಾದನದಲ್ಲಿ ಸಾಥ್ ನೀಡಿದರು.



Post a Comment

0 Comments

Ad Code

Responsive Advertisement