Ticker

6/recent/ticker-posts

Ad Code

Responsive Advertisement

"ಹರಿನಾಮ ಸಂಕೀರ್ತನೆ"

ಶ್ರೀ ರಾಮ ಭಕ್ತ ಸಭಾ ಟ್ರಸ್ಟ್ (ರಿ.) ವತಿಯಿಂದ ಶ್ರೀ ರಾಮೋತ್ಸವದ ಪ್ರಯುಕ್ತ ಮಾರ್ಚ್ 24, ಶುಕ್ರವಾರ ಸಂಜೆ 6-15ಕ್ಕೆ ಕು|| ಅನ್ವಿತಾ ಸಾವಿತ್ರಿ, ಕು|| ಅನುಷಾ ಸಾವಿತ್ರಿ, ಕು|| ಭೂಮಿಕಾ ಎಸ್. ಕುಂದಗೋಡು ಮತ್ತು ಕು|| ದೀಪಿಕಾ ಎಸ್. ಕುಂದಗೋಡು ಇವರುಗಳಿಂದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮ ಏರ್ಪಡಿಸಿದೆ. 



ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸುದರ್ಶನ್ (ತಬಲಾ). ಸ್ಥಳ : ಶ್ರೀ ಶ್ರೀಕಂಠೇಶ್ವರ ಭವನ, 5ನೇ ಮುಖ್ಯರಸ್ತೆ, ಐಸಿಐಸಿಐ ಬ್ಯಾಂಕ್ ಹತ್ತಿರ ಮಲ್ಲೇಶ್ವರಂ, ಬೆಂಗಳೂರು-560003

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement