ರಾಜ್ಯದ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ ರವರ ಹುಟ್ಟಿದ ಹಬ್ಬದ ಸುಸಂದರ್ಭದಲ್ಲಿ ಬೇಲೂರಿನ ಹೆಚ್.ಕೆ.ಸುರೇಶ್ ರವರ ಸುಪುತ್ರರಾದ ಯುವ ಉದ್ಯಮಿಗಳು ಹಾಗೂ ಸಮಾಜ ಸೇವಕರಾಗಿರುವ ಮೆ. ಎಸ್ ಎಲ್ ಪಿ ಇನ್ಫ್ರಾ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಸ್.ಯಶವಂತ್ ಗೌಡ ಅವರು ಮಾನ್ಯ ಸಚಿವರಿಗೆ ಹೂಮಾಲೆ ಸಮರ್ಪಿಸಿ ಅಭಿನಂದಿಸಿ ಶುಭ ಕೋರಿದರು. ಈ ವೇಳೆ ಮಿತ್ರರಾದ ಎನ್.ಆರ್.ವೃಷಭ್, ಸಂಹಿತ್ ಎಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

0 Comments