Ticker

6/recent/ticker-posts

Ad Code

Responsive Advertisement

"ಊರ್ಮಿಕ ನೃತ್ಯೋತ್ಸವ ಶಿಶಿರ ಋತು"

ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ ಫೆಬ್ರವರಿ 5, ಭಾನುವಾರ ಸಂಜೆ 6-00 ಗಂಟೆಗೆ, ಪದ್ಮಿನಿ ರಾವ್ ಪರಂಪರ ರಂಗಮಂದಿರದಲ್ಲಿ ನಡೆಯಲಿರುವ 'ಊರ್ಮಿಕಾ ನೃತ್ಯೋತ್ಸವ ಶಿಶಿರ ಋತು'ವಿನಲ್ಲಿ  ಕು||ಇಂಚರ (ಭರತನಾಟ್ಯ), ಕು|| ಮೌಪಿಯಾ (ಒಡಿಸ್ಸಿ), ಕು|| ಕೀರ್ತಿ (ಭರತನಾಟ್ಯ) ಹಾಗೂ ಶ್ರೀಮತಿII ಶುಭಾ ರಾಣಿ ಬೋಲಾರ್ ಅವರ ಶಿಷ್ಯವೃಂದದಿಂದ ಸಮೂಹ ನೃತ್ಯ (ಭರತನಾಟ್ಯ) ಪ್ರದರ್ಶನ ಮತ್ತು ಕೊನೆಯದಾಗಿ ನಾಟ್ಯ ನಿನಾದ ಅಕಾಡೆಮಿಯ ಹಿರಿಯ ಕಲಾವಿದರಿಂದ ನೃತ್ಯ ನಾಟಕ (ಕೂಚಿಪುಡಿ) ಹಾಗು ಶಿಶ್ಯವೃಂದದಿಂದ ಸಮೂಹ ಜಾನಪದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಾಟ್ಯ ನಿನಾದ ಅಕಾಡೆಮಿಯ ನಿರ್ದೇಶಕರಾದ ಶ್ರೀಮತಿ ಧರಣಿ ಟಿ. ಕಶ್ಯಪ್ ಅವರು ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement