Ticker

6/recent/ticker-posts

Ad Code

Responsive Advertisement

ಆತ್ಮ ನಿರ್ಭರ ಭಾರತ ಯೋಜನೆ ಯ ಉಪಯೋಗ ವಾಗಿ ಎಲ್ಲಾ ಕ್ಷೇತ್ರ ದಲ್ಲಿ ಸಂಚಲನ ಮೂಡಿಸಿದೆ

 ಭಾರತದ ಸಣ್ಣ ಸಣ್ಣ ಉತ್ಪನ್ನಗಳ ಉದ್ಯಮಿ ಗಳು ರಫ್ತು ಮಾಡುವ ಕೆಲಸ ಈಗಾಗಲೇ ಆರಂಭಿಸಿದ್ದಾರೆ ಇದಕ್ಕೆಲ್ಲಾ ಕಾರಣ ಪ್ರಧಾನಿ ನರೇಂದ್ರ ಮೋದಿಜಿ ರವರ ಮುಂದಾಲೋಚನೆ ಯ ಆತ್ಮ ನಿರ್ಭರ ಭಾರತ ಯೋಜನೆ ಯ ಉಪಯೋಗ ವಾಗಿ ಎಲ್ಲಾ ಕ್ಷೇತ್ರ ದಲ್ಲಿ ಸಂಚಲನ ಮೂಡಿಸಿದೆ ಇದಕ್ಕೆಲ್ಲಾ ಮುಖ್ಯ ಕಾರಣ ವೆಂದರೆ ಸ್ವಾವಲಂಬನೆ ಸ್ವದೇಶೀ ಮೇಳ ಎಂದು ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂಲಾಜೇ ಹೇಳಿದರು.


ದಾಸರಹಳ್ಳಿ ಭಾಗಲಗುಂಟೆ ಎಂ ಇ ಐ ಆಟದ ಮೈದಾನದಲ್ಲಿ ಸ್ವಾವಲಂಬನೆ ಸ್ವದೇಶೀ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವೆ ಈ ಹಿಂದೆ ಸಣ್ಣ ಸಣ್ಣ ವಸ್ತು ಗಳನ್ನು ಚೈನಾ ದಿಂದ ಆಮದು ಮಾಡಿಕೊಳ್ಳುತಿದ್ದೆವು ಆದರೆ ಈಗ ಸ್ವದೇಶೀ ಜಾಗರಣ ಮಂಚ್ ದೇಶದ ಎಲ್ಲಾ ಕಡೆಗಳಲ್ಲಿ ಸ್ವದೇಶೀ ಮೇಳ ಆಯೋಜನೆ ಮಾಡಿ ನಮ್ಮ ಯುವಕರು ಸ್ವದೇಶಿ ವಿಚಾರ ಗಳಿಂದ ತಮ್ಮಲ್ಲಿ ತಯಾರಾಗುವ ವಸ್ತು ಗಳ ಗುಣಮಟ್ಟ ಹೆಚ್ಚಿಸಿಕೊಂಡು ದೇಶ ವಿದೇಶಗಳಿಗೆ ರಫ್ತು ಮಾಡುವ ಸಮರ್ಥ ರಾಗಿದ್ದಾರೆ

ನಮ್ಮ ದೇಶದಲ್ಲಿ ಸಣ್ಣ ಪ್ರಮಾಣದ ಹೇರ್ ಪಿನ್ನಿನಿಂದ ದೊಡ್ಡ ಮಟ್ಟದ ಯುದ್ಧ ಸಾಮಗ್ರಿ ಗಳನ್ನು ತಯಾರು ಮಾಡಿ ರಫ್ತು ಮಾಡುತಿದ್ದಾರೆ ಇವರು ಗಳಿಗೆ ಮಾರುಕಟ್ಟೆ ಒದಗಿಸಿ ದ  ಕೇಂದ್ರ ಸರ್ಕಾರ ದಿಂದ ಆರ್ಥಿಕವಾಗಿ ಸಹಾಯ ವಾಗುವ ಯೋಜನೆ ಪ್ರಧಾನಿ ನರೇಂದ್ರ ಮೋದಿಜಿ ಮಾಡಿದ್ದಾರೆ ಇದರಿಂದ ಪ್ರೇರಣೆ ಪಡೆದಯುವಕರು ಸ್ವಾವಲಂಬನೆ ಜೀವನನಡೆಸುತಿರುವುದು ಈಗ ದೇಶದಹೆಮ್ಮೆ ಯಾಗಿ ಎಲ್ಲಕಡೆ ಕಾಣುವಂತಾಗಿದೆ ನಮ್ಮ ದೇಶದಲ್ಲಿ ವಿಶಾಲ ವಾದ ಭೂಮಿ ಇದೆ ಕನಿಜ ಸಂಪತು ಇದೆ ಪರಿಸರ ದ ಜೊತೆಗೆ ನದಿಗಳು ಇವೆ ಇವುಗಳ ಬಳಕೆ ಸಂರ್ಪಕವಾಗಿ ಆಗ ಬೇಕಾದರೆ ಎಲ್ಲಾ ಭಾರತೀಯರು ಸ್ವಾವಲಂಬನೆ ಯಿಂದ ಬದುಕುವ ದಾರಿ ಮಾಡಿಕೊಂಡಾಗ ಸಾಧ್ಯವಾಗುತದೆ ಎಂದು ಸಚಿವೆಹೇಳಿದರು

ಈ ಸಂದರ್ಭದಲ್ಲಿ ರಾಷ್ಟೀಯ ಸ್ವದೇಸಿ ಜಾಗರಣ ಮಂಚ್ ಸಂಯೋಜಕ ಆರ್ ಸುಂದರಮ್  ಬಿಜೆಪಿ ಮುಖಂಡ ಮಾಜಿ ಶಾಸಕ ಏಸ್ ಮುನಿರಾಜು ಸಂಯೋಜಕ ವಸಂತ ಮೂರ್ತಿ  ಸಂಘಟಕ ಭರತ್ ಸೌಂದರ್ಯ ಹಾಗೂ ಇತರರು ಹಾಜರಿದ್ದರು

Post a Comment

0 Comments

Ad Code

Responsive Advertisement