ವಿಜಯ ಮಧ್ವ ಸಂಘದ ವತಿಯಿಂದ ಶ್ರೀ ಗೋಪಾಲದಾಸರ ಆರಾಧನೆಯ ಪ್ರಯುಕ್ತ ಜನವರಿ 7 ರಿಂದ 15ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ, ಶ್ರೀ ಕೃಷ್ಣಾಚಾರ್ ಕೆಂಪದಾಲಿಹಳ್ಳಿರವರಿಂದ "ಶ್ರೀ ಗೋಪಾಲದಾಸರ ಕೃತಿಗಳು"
ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. *ಸ್ಥಳ* : ವಿಜಯ ಮಧ್ವ ಸಂಘ, #37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40
_ಸರ್ವರಿಗೂ_ _ಆದರದ_ _ಸುಸ್ವಾಗತ_

0 Comments