ಕಲಾ ದರ್ಶಿನಿ-2022-ಇದು
ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ವಚನ ನೃತ್ಯ,
ಈ ಎಲ್ಲಾ ಸಾಂಸ್ಕೃತಿಕ ಸಮಾಗಮದಿಂದ ಕೂಡಿದ ವಿನೂತನ ವೈವಿಧ್ಯಮಯ ಕಾರ್ಯಕ್ರಮವೇ "ಕಲಾ ದರ್ಶಿನಿ-2022".
ಈ ಕಾರ್ಯಕ್ರಮವನ್ನು ನೃತ್ಯ ದಿಶಾ ಸಂಸ್ಥೆ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿತ್ತು.
ಗುರು.ಶ್ರೀಮತಿ ಉಷಾ ಬಸಪ್ಪ, ಗುರು.ಶ್ರೀಮತಿ. ಮೇಖಲಾ ಅಗ್ನಿಹೋತ್ರಿ, ಗುರು.ಮೋನಿಷಾ ನವೀನ್ , ಕುಮಾರಿ. ಸಹನ , ಕುಮಾರಿ ದೀಶಿಕಾ ಶ್ರೀವಾತ್ಸವ ತಂಡಗಳ ಕಲಾವಿದರುಗಳಾದ ದಿಶಾ ಮಂಗನಹಳ್ಳಿ, ಸ್ಪೂರ್ತಿ, ತನಿಸ್ಕ, ನಿಹರಿಕಾ, ಸುಹಾನಿ, ಲಿಜಾ, ಸ್ನೇಹ, ಆದಿತ್ಯ, ಬಿಂದ್ಯ, ದಶಮಿ, ಅದ್ವಿಕ, ರಿಷಿಕಾ, ಶ್ರೀಯ, ಮಿತ್ರಶ್ರೀ, ಹನ್ಸಿಕಾ, ಪ್ರಿಯಾಂಕ, ಪ್ರಿಯದರ್ಶಿನಿ, ಸಾನ್ವಿ ಪಿ, ನಯನ, ತ್ರಿಷಾ, ಸಾಯಿ ಚಂದನ, ಆಪ್ತಿ, ಚರಿತ, ಸಾಕ್ಷಿ, ಪೂಜಶ್ರೀ, ಆರಾಧನಾ, ಲಹರಿ, ಉಮಾ ,ಗೌರವ್, ಈಶ, ತಾನ್ವಿ, ಶ್ರದ್ಧಾ, ಅಪೂರ್ವ, ಆಧ್ಯ , ಮೋಕ್ಷ, ಅಂಕಿತ, ಜ್ಯೋತಿಕಾ , ಆಕಂಕ, ಗ್ರೀಷ್ಮ, ನಿಕಿತಾ, ಪ್ರೀತಿ, ಹಿತ, ಸ್ನಿಗ್ಧ, ಜಯಶ್ರೀ ಕಾರ್ಯಕ್ರಮ ವೈವಿಧ್ಯಮಯವಾಗಿ ಮೂಡಿ ಬಂತು ಎಂದು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು, ಕಾರ್ಯದರ್ಶಿ ದರ್ಶಿನಿ ಮಂಜುನಾಥ್ ತಿಳಿಸಿದರು.




0 Comments