Ticker

6/recent/ticker-posts

Ad Code

Responsive Advertisement

ಆಮ್‌ ಆದ್ಮಿ ಪಾರ್ಟಿಯು *ಬೃಹತ್‌ ಪ್ರತಿಭಟನೆ* ಹಾಗೂ *ವಿಧಾನಸೌಧಕ್ಕೆ ಮುತ್ತಿಗೆ

ರಸ್ತೆಗುಂಡಿಗಳಿಂದ ಸಾಲುಸಾಲು ಅಪಘಾತಗಳು, ಸಾವುನೋವುಗಳು ಸಂಭವಿಸುತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭಂಡತನದ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು *ಬೃಹತ್‌ ಪ್ರತಿಭಟನೆ* ಹಾಗೂ *ವಿಧಾನಸೌಧಕ್ಕೆ ಮುತ್ತಿಗೆ* ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ. ರಸ್ತೆಗುಂಡಿಗೆ ಬಲಿಯಾದವರ ಕುಟುಂಬ ಸದಸ್ಯರು, ಹಲವು ಜನಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆಯ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

*ದಿನಾಂಕ: ನವೆಂಬರ್‌ 19, 2022 - ಶನಿವಾರ*

*ಸ್ಥಳ: ಫ್ರೀಡಂ ಪಾರ್ಕ್‌, ಬೆಂಗಳೂರು*

*ಸಮಯ: ಬೆಳಗ್ಗೆ 11:30 ಗಂಟೆ*

Post a Comment

0 Comments

Ad Code

Responsive Advertisement