Ticker

6/recent/ticker-posts

Ad Code

Responsive Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳ ನಂತರವೂ ಕರ್ನಾಟಕ ಸರ್ಕಾರಿ ಶಾಲೆಗಳ ದುಃಸ್ಥಿತಿ ಪ್ರಜಾಪ್ರಭುತ್ವಕ್ಕೆ ಅವಮಾನ

ಕನ್ನಡ ಗೆಳೆಯರ ಬಳಗವು ನವೆಂಬರ್ ತಿಂಗಳಲ್ಲಿ - ಶಾಲೆಗಳಿಗೆ ನೆರವು ನೀಡುತ್ತಾ ಬಂದಿದೆನೆರವು ನೀಡುವ ಮುನ್ನ  ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ.  ಬಂದ ಸಲಹೆಗಳನ್ನು ರಿಗಣಿಸಿ ಕಲ್ಯಾಣ ಕರ್ನಾಟಕ(!) ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲುಕ್ ನಾಗಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಳಗದ ಸಂಚಾಲಕ ರಾ.ನಂಚಂದ್ರಶೇಖರಎಚ್.ಎಎಲ್ಕೇಂದ್ರೀ ಕನ್ನಡ ಸಂಘದ ಅಧ್ಯಕ್ಷ ಆರ್ರಾಮಸ್ವಾಮಿ ಮತ್ತು ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ ಹೋಗಿ ಪರಿಶೀಲಿಸಿದೆವು.







 

ಶಾಲೆಯಲ್ಲಿ ೧ರಿಂದ ೬ನೇ ತರಗತಿವರೆಗೂ ೬೮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಜನ ಉಪಾಧ್ಯಾಯರಿದ್ದಾರೆನಾವು ಶಾಲೆಯನ್ನು ಪರಿಶೀಲಿಸಿದೆವು ಕೊಠಡಿಯಲ್ಲಿ -೬ನೆ ತರಗತಿ ನಡೆಯುತ್ತಿದೆಶೌಚಾಲಯವಿದೆ- ತರಗತಿಗಳು ಒಂದು ಕೊಠಡಿಯಲ್ಲಿ  ನಡೆಯುತ್ತದೆಹೆಚ್ಚನ ಮಕ್ಕಳು ಬಡತನದ ರೇಕೆಗಿಂತ ಕೆಳಗಿರುವವರು ಅನ್ನುವುದು ಸ್ಪಷ್ಟವಾಗುತ್ತದೆಮಕ್ಕಳ ಬಾಡಿದ ಮುಖ ನೋಡಿದರೆ ಕರಳು ಕಿತ್ತು ಬರುತ್ತದೆಬಿಸಿ ಊಟ ಮಾಡಿದೆವುಶಾಲೆಗೆ ರಸ್ತೆಯಿಲ್ಲಕುಡಿಯುವ ನೀರಿನ ವ್ಯವಸ್ಥೆಯಿಲ್ಲಶಾಲೆಯ ಮುಂಭಾಗದಲ್ಲಿ ವಿಶಾಲವಾದ ಜಾಗವಿದೆಆದರೆ, ಸುಸ್ಥಿತಿಯಲ್ಲಿಲ್ಲಬರಿಗಾಲಲ್ಲಿ ಮಕ್ಕಳು ಹೇಗೆಹೋಗುತ್ತಾರೆ ಭಯವಾಗುತ್ತದೆಶಾಲೆಯ ಉಪಾಧ್ಯಾಯರಗಳು ಆಸಕ್ತಿವಹಸಿ ಕಾಂಪೌಂಡ್ ಹಾಕಲು ಹೋದರೆಒತ್ತುವರಿ ಮಾಡಿಕೊಂಡಿರುವವರು ಅಡ್ಡಿಪಡಿಸುತ್ತಿದ್ದಾರೆಶಾಲೆಯ ಮೇಷ್ಟ್ರುಗಳು ನೆರವು ಪಡೆದು ಅಭಿವೃದ್ಧಿ ಪಡಿಸಲು ಯತ್ನಿಸುತ್ತಿದ್ದಾರೆರಾಜ್ಯದಲ್ಲಿ ಬಹುತೇಕ ಶಾಲೆಗಳ ಸ್ಥಿತಿ ಹೀಗೇ ಇದೆಇನ್ನಷ್ಟು ಕೆಟ್ಟದಾಗದೆಳುವವರು ಕಣ್ಣು ಮುಚ್ಚಿಕೊಂಡಿರುವಾಗ ಇಂತಹ ಪ್ರಯತ್ನ ಫಲ ನೀಡುವುದಿಲ್ಲ.



Post a Comment

0 Comments

Ad Code

Responsive Advertisement