Ticker

6/recent/ticker-posts

Ad Code

Responsive Advertisement

ಎಫ್‌ ಕೆ ಸಿ ಸಿ ಐ ಅಧ್ಯಕ್ಷ ಗೋಪಾಲರೆಡ್ಡಿರವರಿಗೆ ಅಭಿನಂದನೆ

ಬೆಂಗಳೂರು : ನಗರದ ಎಫ್‌ ಕೆ ಸಿ ಸಿ ಐ ಕೇಂದ್ರ  ಕಛೇರಿಯಲ್ಲಿ ಇತ್ತೀಚೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಪಾಲರೆಡ್ಡಿರವರನ್ನು ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರು ಹಾಗೂ ಉದ್ಯಮಿಗಳು ಆಗಿರುವ ಡಾ. ಜಿ.ಎಸ್.ಚೌಧರಿರವರು ಅಭಿನಂದಿಸಿದರು.

 ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಸಂಸ್ಥೆಯ ನಿರ್ದೇಶಕರಾದ ರಾಜ ಪುರೋಹಿತ್, ಎಡಿಎ ಅಧ್ಯಕ್ಷ ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement