Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ ನಗರ ಸಭೆ : 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

 ಕೊಳ್ಳೇಗಾಲ: ಆ .17. ಕೊಳ್ಳೇಗಾಲ ನಗರ ಸಭೆಗೆ 7 ವಾರ್ಡ್ ಗಳಿಗೆ ಇದೆ ತಿಂಗಳು 28/2022 ರಂದು ನಿಗದಿಯಾಗಿರುವ ಉಪಚಾನಾವಣೆಯ ಹಿನ್ನೆಲೆಯಲ್ಲಿ ಇಂದು 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು,

2ನೇ ವಾರ್ಡ್ ಗೆ S D P I ಪಕ್ಷದಿಂದ ಶಾಂತಲಕ್ಷ್ಮಿ ರವರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದಿಂದ ಭಾಗ್ಯ ರವರು ಬಿಜೆಪಿ ಪಕ್ಷದಿಂದ ನಾಗಮಣಿ ರವರು ನಾಮಪತ್ರ ಸಲ್ಲಿಸಿದರು .

6 ನೇ ವಾಡ್೯ಗೆ ಕಾಂಗ್ರೆಸ್ ಪಕ್ಷದಿಂದ ಸಂಪತ್ ಕುಮಾರಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷದಿಂದ ಎಂ ಮಾನಸ ರವರು ನಾಮಪತ್ರ ಸಲ್ಲಿಸಿದರು. 7ನೇ ವಾರ್ಡ್ ಗೆ ಜೆಡಿಎಸ್ ಪಕ್ಷದಿಂದ ಮಹಮದ್ ಇರ್ಫಾನ್ ರವರು ನಾಮಪತ್ರ ಸಲ್ಲಿಸಿದರು,

ಪಕ್ಷೇತರ ಅಭ್ಯರ್ಥಿ ಶಿವಶಂಕರ್ ನಾಮಪತ್ರ ಸಲ್ಲಿಸಿದರು

 ಕಾಂಗ್ರೆಸ್ ಪಕ್ಷದಿಂದ ಮಹಮದ್ ಕಿಚ್ಚರ್ ನಾಮಪತ್ರ ಸಲ್ಲಿಸಿದರು.ಬಿಜೆಪಿ ಪಕ್ಷದಿಂದ ನಾಸಿರ್ ಶರೀಫ್ ರವರು ನಾಮಪತ್ರ ಸಲ್ಲಿಸಿದರು. ಬಿಎಸ್ಪಿ ಪಕ್ಷದಿಂದ ಇನಾಯತ್ ಪಾಷ ರವರು ನಾಮಪತ್ರ ಸಲ್ಲಿಸಿದರು.

13 ನೇ ವಾರ್ಡ್ ಗೆ ಕಾಂಗ್ರೆಸ್ ಪಕ್ಷದಿಂದ ಪಿ.ಎನ್ ಸರಸ್ವತಿ ಮನೋಹರ್ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷದಿಂದ ಪವಿತ್ರ ರಮೇಶ್ ರವರು ನಾಮಪತ್ರ ಸಲ್ಲಿಸಿದರು.

21 ನೇ ವಾಡ್೯ಗೆ ಕಾಂಗ್ರೆಸ್ ಪಕ್ಷದಿಂದ ಎಸ್. ಮೂರ್ತಿ ರವರು ನಾಮಪತ್ರ ಸಲ್ಲಿಸಿದರು, ಬಿಜೆಪಿ ಪಕ್ಷದಿಂದ ಪ್ರಕಾಶ್ ರವರು ನಾಮಪತ್ರ ಸಲ್ಲಿಸಿದರು

ಬಿಎಸ್ಪಿ ಪಕ್ಷದಿಂದ ಲೋಕೇಶ್ ರವರು ನಾಮಪತ್ರ ಸಲ್ಲಿಸಿದರು. ಕೆ.ಆರ್.ಎಸ್ ಪಕ್ಷದ ವತಿಯಿಂದ ಜಗದೀಶ್ ರವರು ನಾಮಪತ್ರ ಸಲ್ಲಿಸಿದರು.25 ನೇ ವಾರ್ಡ್ ಗೆ ಬಿಜೆಪಿ ಪಕ್ಷದಿಂದ ರಾಮಕೃಷ್ಣ ರವರು ನಾಮಪತ್ರ ಸಲ್ಲಿಸಿದರು

ಕಾಂಗ್ರೆಸ್ ಪಕ್ಷದಿಂದ ರಮೇಶ್ ರವರು ನಾಮಪತ್ರ ಸಲ್ಲಿಸಿದರು.

ಬಿಎಸ್ಪಿ  ಪಕ್ಷದಿಂದ ರವಿ ರವರು ನಾಮಪತ್ರ ಸಲ್ಲಿಸಿದರು

ಪಕ್ಷೇತರ ಅಭ್ಯರ್ಥಿ ಶಿವಮಲ್ಲು ರವರು ನಾಮಪತ್ರ ಸಲ್ಲಿಸಿದರು.

ಪಕ್ಷೇತರ ಅಭ್ಯರ್ಥಿ ಮಹಾದೇವ ಎಂ. ರವರು ನಾಮಪತ್ರ ಸಲ್ಲಿಸಿದರು.

26 ನೇ ವಾರ್ಡ್ ಗೆ ಜೆಡಿಎಸ್ ಪಕ್ಷದಿಂದ ಮಂಗಳಮ್ಮ ರವರು ನಾಮಪತ್ರ ಸಲ್ಲಿಸಿದರು.

 ಕಾಂಗ್ರೆಸ್ ಪಕ್ಷದಿಂದ ಸುನಿತಾ ಮಹಾದೇಶ್ ನಾಮಪತ್ರ ಸಲ್ಲಿಸಿದರು.

ಬಿಜೆಪಿ  ಪಕ್ಷದಿಂದ ನಾಗಸಂದ್ರಮ್ಮ ಜಗದೀಶ್ ರವರು ನಾಮಪತ್ರ ಸಲ್ಲಿಸಿದರು.ಪಕ್ಷೇತರ ಅಭ್ಯರ್ಥಿ ಕವಿತಾ ರವರು ನಾಮಪತ್ರ ಸಲ್ಲಿಸಿದರು.

ನಾಮಪತ್ರಗಳನ್ನು ಸ್ವೀಕರಿಸಿದ ಚುನಾವಣೆ ಅಧಿಕಾರಿಗಳಾದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಿವಪ್ರಸಾದ್.ಸಹಾಯಕ ಚುನಾವಣೆ ಅಧಿಕಾರಿಗಳಾದ ಗಂಗಾಧರ್  ಪದ್ಮನಾಭ. ಇಂದು ಕುಮಾರ್. ಕೃಪಾಕರ್ ರಾಜೇಂದ್ರ. ಲೋಕೇಶ್ .ಹಾಜರಿದ್ದರು.

Post a Comment

0 Comments

Ad Code

Responsive Advertisement