ಬೆಂಗಳೂರು : ನಗರದ ಶೇಷಾದ್ರಿಪುರದ ಸಿರೂರು ಪಾರ್ಕ್ ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿಂದು ಕೆ.ಎನ್.ಶ್ರೀನಿವಾಸರವರ ಅಧ್ಯಕ್ಷತೆಯಲ್ಲಿ ಶ್ರೀ ವಿಶ್ವಕರ್ಮ ಕೋ ಆಪರೇಟಿವ್ ಸೊಸೈಟಿ ಲಿ. ನ 52 ನೇ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು.
ಉಪಾಧ್ಯಕ್ಷ ಬಿ.ಡಿ.ಚೇತನ್, ನಿರ್ದೇಶಕರುಗಳಾದ ಎಂ.ನಂದಗೋಪಾಲ್, ಶ್ರೀಮತಿ ಬಿ. ಹರ್ಷಕುಮಾರಿ, ಮಲ್ಲಪ್ಪ, ಬಿ.ಯೋಗೀಶ್, ಬಿ.ರುದ್ರಾಚಾರ್, ಶ್ರೀಮತಿ ಸಾವಿತ್ರಿ, ಕೆ.ಎಂ.ಚಂದ್ರಶೇಖರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಿದ್ದರು.


0 Comments