Ticker

6/recent/ticker-posts

Ad Code

Responsive Advertisement

*ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ*


ಸಪ್ತ ಅಕಾಡೆಮಿ, ಸಾಹಸಸಿಂಹ ವಿಷ್ಣುವರ್ಧನ್ ಜನ್ಮಜಯಂತಿ ಮತ್ತು ದಿ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ *ಕ್ರಿಕೆಟ್ ಟೂರ್ನಮೆಂಟ್* ನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ *ಶ್ರೀ ಶಂಕರ್ ಎಸ್ ಎನ್* ಮತ್ತು *ಶ್ರೀಮತಿ ಶೃತಿ ಶಂಕರ್* ಅವರು ಉದ್ಘಾಟಿಸಿದರು. 

15 ಪ್ರತಿಷ್ಠಿತ ಕ್ರಿಕೆಟ್ ತಂಡಗಳು ಭಾಗವಹಿಸಿರುವ ಈ ಟೂರ್ನಮೆಂಟ್ ನ್ನು ಗ್ಲೋಬಲ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಸುತ್ತಿದ್ದು, ವಿವಿಧ ಕ್ರಿಕೆಟ್ ತಂಡಗಳ ಮುಖ್ಯಸ್ಥರಾದ ನವೀನ್, ವಿನೋದ್, ಭರತ್, ಧನುಶ್ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement