ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಎರಡು ದಿನಗಳ “ನೃತ್ಯ ನವೋದಯ” ವಿಶೇಷ ನೃತ್ಯ ಸಂಯೋಜನ ಮಹೋತ್ಸವ ಉದ್ಘಾಟನಾ ಸಮಾರಂಭ :
ಉದ್ಘಾಟನೆ :
ವಿ. ಸುನಿಲ್ ಕುಮಾರ್ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು :
ಎಲ್.ಎಸ್. ತೇಜಸ್ವಿ ಸೂರ್ಯಮಾನ್ಯ ಸಂಸದರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಗುರು ಶ್ರೀಮತಿ ರೇವತಿ ನರಸಿಂಹನ್
ನಿರ್ದೇಶಕರು, ನಾಟ್ಯ ನಿಕೇತನ, ಬೆಂಗಳೂರು
ಡಾ.ಶ್ರೀಧರ್ ಮತ್ತು ಶ್ರೀಮತಿ ಅನುರಾಧಾ ಶ್ರೀಧರ್
ನಿರ್ದೇಶಕರು, ಖೇಚರ ನೃತ್ಯ ಅಕಾಡೆಮಿ, ಬೆಂಗಳೂರು
ಬಲವಂತರಾವ್ ಪಾಟೀಲ್
ಜಂಟಿ ನಿರ್ದೇಶಕರು (ಸು.ಕ) ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು
ಅಧ್ಯಕ್ಷತೆ:
ಉದಯ್ ಬಿ ಗರುಡಾಚಾರ್ಮಾನ್ಯ ಶಾಸಕರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ
ಪ್ರಾಸ್ತಾವಿಕ ನುಡಿ
ಆನೂರು ಅನಂತಕೃಷ್ಣ ಶರ್ಮಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು
ದಿನಾಂಕ: 16-09-2022, ಶುಕ್ರವಾರ ಸಮಯ: ಸಂಜೆ 6.00 ಗಂಟೆಗೆ
ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು-560002
0 Comments