Ticker

6/recent/ticker-posts

Ad Code

Responsive Advertisement

ಮಲೇಷ್ಯಾ ಓಪನ್ ಇಂಟರ್ನ್ಯಾಷನಲ್ ಟೈಕೊಂಡೊ ಚಾಂಪಿಯನ್ ಶಿಪ್ 2022

 ಭಾರತ ದೇಶದ ಬೆಂಗಳೂರು ನಗರದ ಮಲ್ಲಸಂದ್ರ ವಾರ್ಡ ರೇಸ್ ಟೈಕೊಂಡೊ ಅಕಾಡೆಮಿಯ ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ನೆಡೆದ 5ನೇ ಜೀವಿನ್ ಯೂನಿ ಮ್ಯಾಪ್ ಮಲೇಷ್ಯಾ ಓಪನ್ ಇಂಟರ್ನ್ಯಾಷನಲ್ ಟೈಕೊಂಡೊ  ಚಾಂಪಿಯನ್ ಶಿಪ್ 2022 ರಲ್ಲಿ ಆರ್ ಯೋಗೇಶ್ ಕುಮಾರ್ ರವರ ನೇತೃತ್ವದಲ್ಲಿ ಭಾಗವಹಿಸಿ  ಕೆಳಕಂಡ ಪದಕಗಳನ್ನು ಪಡೆದಿರುತ್ತಾರೆ.



ಯತೀಶ್ 1ಚಿನ್ನ 1ಬೆಳ್ಳಿ

ತೇಜಸ್ ಕೆ.1ಚಿನ್ನ 1ಕಂಚು

ಯೋಜಿತ್ ವೀರ್ 1ಚಿನ್ನ 1ಬೆಳ್ಳಿ

ತೇಜಸ್ ವೀರ್ 1ಚಿನ್ನ 1ಬೆಳ್ಳಿ 

ಹೃತ್ವಿಕ್ 1ಚಿನ್ನ 1ಬೆಳ್ಳಿ 

ಮಾಸ್ಟರ್ ಯೋಗೇಶ್ ರವರು ಕೂಡ 1ಚಿನ್ನ ಮತ್ತು ಚಾಂಪಿಯನ್ ಬೆಲ್ಟ್ ಗೆದ್ದಿರುತ್ತಾರೆ

Post a Comment

0 Comments

Ad Code

Responsive Advertisement