ಬೆಂಗಳೂರು, ಜುಲೈ 01 (ಕರ್ನಾಟಕ ವಾರ್ತೆ) : ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸದಸ್ಯರಾದ ದಿನೇಶ್ ಗುಂಡೂರಾವ್ ಅವರ ಕಾಗದ ಪತ್ರ ವ್ಯವಹಾರಗಳನ್ನು ಇನ್ನು ಮುಂದೆ ದಿನೇಶ್ ಗುಂಡೂರಾವ್, ವಿಧಾನಸಭಾ ಸದಸ್ಯರು, ನಂ.116, 6ನೇ ಕ್ರಾಸ್, 3ನೇ ಮುಖ್ಯ ರಸ್ತೆ, ಆರ್.ಎಂ.ವಿ. 2ನೇ ಹಂತ, ಹೆಚ್.ಐ.ಜಿ. ಕಾಲೋನಿ, ಬೆಂಗಳೂರು – 560094 ಈ ವಿಳಾಸಕ್ಕೆ ಕಳುಹಿಸಬೇಕೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments